ಕರ್ನಾಟಕದ Top 10 ಬೀಚ್ಗಳು

ಓಂ ಬೀಚ್: ಇದು ಗೋಕರ್ಣದಲ್ಲಿದೆ ಹಾಗೂ ಜನಪ್ರಿಯ ಪ್ರವಾಸಿ ತಾಣವಾಗಿದೆ

ಪಣಂಬೂರು ಬೀಚ್: ಇದು ಮಂಗಳೂರಿನಲ್ಲಿದೆ ಹಾಗೂ ಕರ್ನಾಟಕದ ಸ್ವಚ್ಛ ಮತ್ತು ಸುರಕ್ಷಿತ ಕಡಲತೀರಗಳಲ್ಲಿ ಒಂದಾಗಿದೆ

ಕುಡ್ಲೆ ಬೀಚ್‌: ಇದು ಗೋಕರ್ಣದಲ್ಲಿದೆ. ಬೀಚ್ ನೈಸರ್ಗಿಕ ‘C’ ಆಕಾರದ ಬೀಚ್ ಆಗಿದ್ದು, ಅಗ್ರ 5 ಕಡಲತೀರಗಳಲ್ಲಿ ಒಂದಾಗಿದೆ

ಪ್ಯಾರಡೈಸ್ ಬೀಚ್: ಇದು ಗೋಕರ್ಣದಲ್ಲಿದೆ. ಬೀಚ್ಗೆ ಭೇಟಿ ನೀಡಿದಾಗ ನೀವು ಅನೇಕ ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸಬಹುದು

ತಣ್ಣೀರುಬಾವಿ ಬೀಚ್: ಇದು ಮಂಗಳೂರಿನಲ್ಲಿದೆ. ಇದು ಕರಾವಳಿ ಕರ್ನಾಟಕದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ

ಹಾಫ್ ಮೂನ್ ಬೀಚ್‌: ಬೀಚ್ ಗೋಕರ್ಣದಲ್ಲಿದೆ, ಹಾಗೂ ಆಕರ್ಷಕ ಪ್ರವಾಸಿ ತಾಣವಾಗಿದೆ

ಮಲ್ಪೆ ಬೀಚ್: ಬೀಚ್ ಉಡುಪಿ ಬಳಿ ಇದೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ರಜಾದಿನದಿನದಂದು ಹೋಗಲು ಸೂಕ್ತವಾಗಿದೆ

ಇಕೋ ಬೀಚ್: ಇದು ಕಾಸರಗೋಡಿನಲ್ಲಿದೆ. ಬೀಚ್ ಅಂತಾರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲಾಗ್ಗರಿಮೆ ಪಡೆದಿದೆ

ಪಡುಬಿದ್ರಿ ಬೀಚ್: ಇದು ಉಡುಪಿಯಲ್ಲಿದ್ದು, ನೀಲಿ ಧ್ವಜದ ಕಡಲತೀರಗಳಲ್ಲಿ ಒಂದಾಗಿದೆ  
ದೇವಬಾಗ್ ಬೀಚ್: ಇದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ