ಮಂಗಳೂರಿನ ಧರ್ಮಸ್ಥಳ ದೇವಸ್ಥಾನ ಇಲ್ಲಿ ಮಂಜುನಾಥ ದೇವರನ್ನು ಪೂಜಿಸಲಾಗುತ್ತೆ

ಬೆಳ್ತಂಗಡಿಯ ಮಾರಿಗುಡಿ. ಇಲ್ಲಿ ಮಾರಿಅಮ್ಮನನ್ನು ಪೂಜಿಸಲಾಗುತ್ತೆ

ಕುಕ್ಕೆ ಸುಬ್ರಹ್ಮಣ್ಯ, ಸುಬ್ರಮಣ್ಯ ದೇವರ ದೇವಾಸ್ಥಾನ

ಮಂಗಳೂರಿನ ಕದ್ರಿ ದೇವಸ್ಥಾನ. ಇಲ್ಲಿ ಮಂಜುನಾಥ ದೇವರನ್ನು ಪೂಜಿಸಲಾಗುತ್ತೆ.

ಬೆಳ್ತಂಗಡಿಯ ಕುತ್ಯಾರು ದೇವಸ್ಥಾನ. ಇಲ್ಲಿ ಶಿವ ದೇವರನ್ನು ಪೂಜಿಸಲಾಗುತ್ತೆ.

ಶ್ರೀ ಶರವು ದೇವಸ್ಥಾನ. ಇಲ್ಲಿ ಗಣಪತಿ ದೇವರನ್ನು ಪೂಜಿಸಲಾಗುತ್ತೆ.

ಕುತ್ತಾರು ದೇವಸ್ಥಾನ ಇಲ್ಲಿ ಕೊರಗಜ್ಜನನ್ನು ಪೂಜಿಸಿಲಾಗುತ್ತೆ.

ಮಂಗಳೂರಿನ ಐತಿಹಾಸಿಕ ಕುದ್ರೋಳ್ಳಿ ದೇವಸ್ಥಾನ. ಇಲ್ಲಿ ಶಿವ ದೇವರನ್ನು ಪೂಜಿಸಲಾಗುತ್ತೆ.

ಕನ್ಯಾಡಿಯ ರಾಮ ಮಂದಿರ. ಇಲ್ಲಿ ರಾಮ, ಸೀತೆ, ಗಣಪತಿ, ಮುಂತಾದ ದೇವರನ್ನು ಪೂಜಿಸಲಾಗುತ್ತೆ.

ಉರ್ವ ಮಾರಿಗುಡಿ ದೇವಸ್ಥಾನ, ಇಲ್ಲಿ ಮಾರಿಅಮ್ಮನನ್ನು ಪೂಜಿಸಲಾಗುತ್ತೆ.