ತೂಕ ಇಳಿಸಲು ಬೇಕು ಈ ತರಕಾರಿಗಳು 

ತೂಕ ಕಡಿಮೆ ಮಾಡಲು ಹಲವಾರು ಪ್ರಯತ್ನಗಳನ್ನು ಮಾಡಲಾಗುತ್ತದೆ

ಇದಕ್ಕೆ ಕೆಲವು ತರಕಾರಿಗಳು ಸಹಾಯ ಮಾಡುತ್ತವೆ.

ಪ್ರತಿದಿನ ಒಂದು ಕ್ಯಾರೆಟ್ ತಿನ್ನುವುದು ತೂಕ ಕಡಿಮೆ ಮಾಡಲು ಸಹಕಾರಿ

ಪ್ರತಿದಿನ ದ್ರಾಕ್ಷಿ ನೆನೆಸಿ ಬೆಳಗ್ಗೆ ಅದರ ನೀರು ಕುಡಿಯಿರಿ

ಕ್ಯಾಮೊಮೈಲ್ ಟೀ ಬೊಜ್ಜು ಕರಗಿಸಲು ಹೆಚ್ಚು ಸಹಕಾರಿ

ಪ್ರತಿದಿನ ಒಂದು ಕಪ್ ಶುಂಠಿ ಚಹಾ ಬಹಳಷ್ಟು ಪ್ರಯೋಜನಕಾರಿ

ಬಿಸಿ ನೀರಿಗೆ ನಿಂಬೆ ಹನಿಗಳನ್ನು ಸೇರಿಸಿ ಕುಡಿಯುವುದು ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ

ದೊಡ್ಡ ಮೆಣಸಿನ ಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್​ಗಳಿದ್ದು ತೂಕ ಇಳಿಸಲು ಸಹಕಾರಿ

ಬಿಸಿ ನೀರಿಗೆ ಜೇನುತುಪ್ಪ ಸೇರಿಸಿ ಕುಡಿಯುವುದು ತೂಕ ಇಳಿಸಲು ಸಹಕಾರಿ

Heading 3