Kesar:
ಕೇಸರಿ
ಸೇವನೆಯ
ಉಪಯೋಗಗಳೇನು
ಗೊತ್ತಾ
?
ಕೇಸರಿ
ಆ್ಯಂಟಿಆಕ್ಸಿಡೆಂಟ್
ಗಳಿಂದ
ಸಮೃದ್ಧವಾಗಿದೆ
ಕೇಸರಿ
ಹೃದಯ
ಸಂಬಂಧಿ
ಕಾಯಿಲೆಗಳನ್ನು
ತಡೆಗಟ್ಟಲು
ಅದ್ಭುತವಾದ
ಮಸಾಲೆಯಾಗಿದೆ
ರಕ್ತದೊತ್ತಡವನ್ನು
ನಿಯಂತ್ರಿಸಿ
ಹೃದಯಾಘಾತ
ಮತ್ತು
ಪಾರ್ಶ್ವವಾಯು
ತಡೆಯುತ್ತದೆ
ಲೈಂಗಿಕ
ಜೀವನವನ್ನು
ಸುಧಾರಿಸಲು
ಕೇಸರಿ
ಸಹಾಯ
ಮಾಡುತ್ತದೆ
ಕೇಸರಿಯು
ಮಾನಸಿಕ
ಆರೋಗ್ಯ
ಸುಧಾರಿಸುವಲ್ಲಿ
ಮತ್ತು
ಒತ್ತಡ
ನಿವಾರಿಸುವಲ್ಲಿ
ಪಾತ್ರ
ವಹಿಸುತ್ತದೆ
ತೂಕವನ್ನು
ಕಳೆದುಕೊಳ್ಳಲು
ಹಾಗೂ
ಹಸಿವನ್ನು
ನಿಯಂತ್ರಿಸಲು
ಸಹಾಯ
ಮಾಡುತ್ತದೆ
ಜ್ಞಾಪಕಶಕ್ತಿ
ಮತ್ತು
ಮೆದುಳಿನ
ಕಾರ್ಯವನ್ನು
ಸುಧಾರಿಸಲು
ಸಹಾಯ
ಮಾಡುತ್ತದೆ
ಕೇಸರಿಯ
ನಿಯಮಿತ
ಸೇವನೆಯು
ಆಲ್ಝೈಮರ್ಸ್
ರೋಗಲಕ್ಷಣಗಳನ್ನು
ಕಡಿಮೆ
ಮಾಡಲು
ಸಹಾಯ
ಮಾಡುತ್ತದೆ
ಮುಟ್ಟಿನ
ನೋವು
ನಿವಾರಿಸಲು
,
ಹಾರ್ಮೋನುಗಳ
ಸಮತೋಲನ
ಕಾಪಾಡಿಕೊಳ್ಳಲು
ಕೇಸರಿ
ಸಹಾಯಕಾರಿ