Pani Puri ತಿನ್ನೋದ್ರಿಂದ ಆಗೋ ಲಾಭಗಳೇನು?

ಪಾನಿಪುರಿಯನ್ನ ಗೋಲ್​ಗಪ್ಪಾ ಎಂದು ಕರೆಯಲಾಗುತ್ತದೆ. ರಸ್ತೆ ಬದಿಯಲ್ಲಿ ಮಾರಾಟವಾಗುವ ಈ ಪಾನಿಪುರಿಗೆ ಎಲ್ಲಿಲ್ಲದ ಬೇಡಿಕೆ

ಪಾನಿಪುರಿ ತಿನ್ನೋದರಿಂದಲೂ ಕೆಲವು ಆರೋಗ್ಯಕರ ಲಾಭಗಳಿವೆ

ಪಾನಿಪುರಿಯನ್ನು ಮಧುಮೇಹಿಗಳು ತಿನ್ನಬಹುದು. ಡಯಾಬಿಟಿಸ್ ಸಮಸ್ಯೆ ಇರೋರಿಗೆ ಸಿಹಿ ಪದಾರ್ಥದಿಂದ ದೂರ ಇರುವಂತೆ ಸಲಹೆ ನೀಡಲಾಗಿರುತ್ತದೆ

ಸಂಜೆ ಲಘು ಆಹಾರ ಸೇವನೆಗೆ ಮೊದಲ ಆದ್ಯತೆ ನೀಡಬೇಕು. ಪಿಜ್ಜಾ, ಬರ್ಗರ್ ಅಂತಹ ಆಹಾರ ಹೆಚ್ಚು ಕ್ಯಾಲೋರಿ ಹೊಂದಿರುತ್ತವೆ

ಪಾನಿಪುರಿಯಲ್ಲಿ ಮೆಗ್ನೀಸಿಯಮ್, ಪೊಟ್ಯಾಸಿಯಮ್, ಫೋಲೇಟ್ ಮತ್ತು ವಿಟಮಿನ್ ಎ, ಬಿ -6, ಬಿ -12, ಸಿ ಮತ್ತು ಡಿ ಅಂಶಗಳನ್ನು ಹೊಂದಿರುತ್ತದೆ

ಪಾನಿಪುರಿಯಲ್ಲಿ ಜೀರಿಗೆ, ಓಂಕಾಳು, ಪುದಿನಾ ಮತ್ತು ಧನಿಯಾ ಪುಡಿಯನ್ನು ಬಳಸಲಾಗುತ್ತದೆ. ಈ ಮಿಶ್ರಣದ ಪಾನಿಯನ್ನು ಕುಡಿಯುವದಿಂದ ಬಾಯಿಯಲ್ಲಿ ಹುಣ್ಣುಗಳು ಕಡಿಮೆ ಆಗುತ್ತವೆ ಎಂದು ಸಂಶೋಧನಾ ವರದಿಯೊಂದರಲ್ಲಿ ಪ್ರಕಟವಾಗಿದೆ

ಪಾನಿಪುರಿಯಲ್ಲಿ ಹಸಿ ಮಾವಿನ ಹುಳಿ, ಕರಿಮೆಣಸು, ಕಪ್ಪು ಉಪ್ಪು ಬಳಕೆ ಮಾಡಲಾಗುತ್ತದೆ

ಈ ಪದಾರ್ಥಗಳು ಅಸಿಡಿಟಿ ಸಮಸ್ಯೆಯನ್ನು ದೂರ ಮಾಡುತ್ತವೆ

ಇಲ್ಲಿ ಬರೆಯಲಾದ ವರದಿಯೂ ಅಂತರ್ಜಾಲದಲ್ಲಿ ಲಭ್ಯವಿರೋ ಮಾಹಿತಿಯನ್ನು ಆಧರಿಸಿದೆ.  ಇದನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ