Weight Loss ಆಗಲು ಇವುಗಳನ್ನು ತಿನ್ನಿ
ಸಾಧ್ಯವಾದರೆ ದಿನಕ್ಕೊಂದು ಮೊಟ್ಟೆ ತಿನ್ನಿ
ಆಲಿವ್ ಎಣ್ಣೆಯು ಚಯಾಪಚಯ ಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸುತ್ತದೆ
ಗ್ರೀನ್ ಟೀ ಮೊದಲಿನಿಂದಲೂ ತೂಕ ಇಳಿಸಲು ಇರುವ ಡ್ರಿಂಕ್ ಎಂದು ಪ್ರಸಿದ್ದಿ ಪಡೆದಿದೆ
ಪ್ರತಿದಿನ ಕೇವಲ 1 ರಿಂದ 2 ಕಪ್ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ
ನಿಂಬೆಹಣ್ಣು ಹಲವಾರು ವರ್ಷಗಳಿಂದ ತೂಕ ಇಳಿಸುವ ಮೆಡಿಸಿನ್ ರೀತಿ ಕಾರ್ಯನಿರ್ವಹಿಸುತ್ತಿದೆ
ಕಲ್ಲಂಗಡಿ ಎಷ್ಟು ತಂಪೋ ಅಷ್ಟೇ ತೂಕ ಇಳಿಸಲು ಸಹಕಾರಿ
ಗ್ರೀನ್ ಟೀ ನಂತರ ಹೆಚ್ಚು ಚಾಲ್ತಿಯಲ್ಲಿರುವ ತೂಕ ಇಳಿಸುವ ಪಾನೀಯ ಎಂದರೆ ಅದು ಬ್ಲ್ಯಾಕ್ ಟೀ
ಕಲ್ಲಂಗಡಿಯಂತೆಯೇ ದೇಹಕ್ಕೆ ತಂಪು ನೀಡುವ ಹಣ್ಣು ಎಂದರೆ ಕರಬೂಜಾ ಹಣ್ಣು. ಇದರಿಂದ ಪಾನಕ, ಜ್ಯೂಸ್, ಮಿಲ್ಕ್ ಶೇಕ್ ಏನು ಬೇಕೋ ಅದನ್ನು ಮಾಡಿ ಕುಡಿಯಬಹುದು
ರಾತ್ರಿ ಮಲಗುವ ಮುನ್ನ ಮೆಂತೆಕಾಳುಗಳನ್ನು ನೆನಸಿ ಇಡಿ, ಬೆಳಗ್ಗೆ ನೀರಿನ ಜೊತೆ ಅದನ್ನು ಸೇವನೆ ಮಾಡುವುದು ತೂಕ ಇಳಿಸಲು ಸಹಕಾರಿ