Weight Lossಗಾಗಿ ತಿನ್ನಿ ಈ ಡ್ರೈ ಫ್ರೂಟ್ಸ್

ಡ್ರೈ ಫ್ರೂಟ್ಸ್​ಗಳು ನಿಮ್ಮ ತೂಕವನ್ನು ಹೆಚ್ಚು ಮಾಡುತ್ತದೆ ಎಂಬುದನ್ನ ಕೆಲವರು ನಂಬಿ, ಅದನ್ನು ಸೇವಿಸುವುದನ್ನ ಬಿಟ್ಟಿದ್ದಾರೆ

ಆರೋಗ್ಯಕರವಾಗಿ ಜೀವನಶೈಲಿ ಫಾಲೋ ಮಾಡಿವುದರಿಂದ ತೂಕ ಇಳಿಸುವುದು ಹಾಗೂ ಬೊಜ್ಜು ಕರಗಿಸುವುದು ಸುಲಭ

ಬೊಜ್ಜು ಕರಗಿಸಿ ಫಿಟ್ ಆಗಿರಲು ಡ್ರೈ ಫ್ರೂಟ್ಸ್​ಗಳು ಸಹಾಯಕರ

ಈ ಡ್ರೈ ಫ್ರೂಟ್ಸ್​ಗಳು ಆರೋಗ್ಯಕರ ಹಾಗೂ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ

ಬಾದಾಮಿಯಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬು ಮತ್ತು ಉತ್ಕರ್ಷಣ ನಿರೋಧಕಗಳಿದ್ದು, ಜೊತೆ ಅಮೈನೋ ಆಮ್ಲ ಸಹ ಇದೆ

ಒಣದ್ರಾಕ್ಷಿ ಸಕ್ಕರೆಯ ಅಂಶಗಳು ಹಸಿವನ್ನು ನಿಯಂತ್ರಿಸಿ, ತೂಕ ಹೆಚ್ಚಾಗುವುದನ್ನ ತಡೆಯುತ್ತದೆ

ವಾಲ್ನಟ್ ಹಸಿವು ನಿಯಂತ್ರಿಸಲು ಸಹಕಾರಿ ಹಾಗೂ ನಿಮ್ಮ ತೂಕ ಇಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ

ಪಿಸ್ತಾ ನಿಮ್ಮ ಕೊಬ್ಬು ಕರಗಿಸಿ, ತೂಕ ಇಳಿಸಲು ಸಹಾಯ ಮಾಡುತ್ತದೆ

ಪ್ರತಿನಿದ 8 -10 ಗೋಡಂಬಿಯನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯ ಪ್ರೋಟೀನ್ ಲಭಿಸುತ್ತದೆ