ತೂಕ ಇಳಿಸಲು ಬೇಸಿಯಲ್ಲಿ ಕೆಲ ಆಹಾರಗಳು ಸಹಾಯ ಮಾಡುತ್ತದೆ.
ಮುಂದೆ ಓದಿ
ನಿಮ್ಮ ತೂಕ ಇಳಿಸಲು ಸಹಾಯ ಮಾಡುವ ಹಣ್ಣುಗಳು ಯಾವುವು ಎಂಬುದು ಇಲ್ಲಿದೆ.
ಮುಂದೆ ಓದಿ
ಮಾವಿನ ಹಣ್ಣಿನಲ್ಲಿ ಫೈಬರ್ ಹೆಚ್ಚಿದ್ದು ತೂಕ ಇಳಿಸಲು ಸಹಕಾರಿ.
ಮಾವು
ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಇದ್ದು, ಅನಗತ್ಯ ಕೊಬ್ಬು ಕರಗಿಸುತ್ತದೆ.
ಕಿತ್ತಳೆ ಹಣ್ಣು
ಈ ಹಣ್ಣು ಸುಲಭವಾಗಿ ಬೇಸಿಗೆಯಲ್ಲಿ ನಿಮ್ಮ ತೂಕ ಇಳಿಸಲು ಸಹಾಯ ಮಾಡುತ್ತದೆ
ಕರಬುಜಾ
ಹೆಚ್ಚು ನೀರಿನಾಂಶವಿರುವ ಈ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು.
ಕಲ್ಲಂಗಡಿ ಹಣ್ಣು
ಈ ಹಣ್ಣಿನಲ್ಲಿ ಕಡಿಮೆ ಕ್ಯಾಲೋರಿಗಳಿದ್ದು, ಪೋಷಕಾಂಶಗಳಿಂದ ಸಮೃದ್ದವಾಗಿದೆ.
ಪ್ಲಮ್
ಈ ಹಣ್ಣು ನಿಮ್ಮ ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸಿ, ತೂಕ ಇಳಿಸಲು ಸಹಾಯ ಮಾಡುತ್ತದೆ
ಪೀಚ್
ಇದು ಚಯಾಪಚಯವನ್ನು ಹೆಚ್ಚಿಸಿ, ಅನಗತ್ಯ ಕೊಬ್ಬು ಕರಗಿಸುತ್ತದೆ
ಅನಾನಸ್
ಈ ಹಣ್ಣನ್ನು ಊಟ ಮಾಡಿದ ನಂತರ ತಿನ್ನುವುದು ತೂಕ ಇಳಿಸಲು ಸಹಕಾರಿ
ಲಿಚಿ