ಪ್ರತಿದಿನ ಬಾದಾಮಿ ತಿನ್ನಿ Healthy ಆಗಿರಿ
ಒಣ ಹಣ್ಣುಗಳನ್ನು ತಿನ್ನಲು ಆಸಕ್ತಿ ವಹಿಸಿ
ಯಾಕೆಂದರೆ ಎಲ್ಲಾ ಬೀಜಗಳು ತುಂಬಾ ಆರೋಗ್ಯಕರವೆಂದು ತಜ್ಞರು ಹೇಳುತ್ತಾರೆ
ನೆನೆಸಿದ ಬಾದಾಮಿ ಮೃದು ಮತ್ತು ಜೀರ್ಣಿಸಿಕೊಳ್ಳಲು ಸುಲಭ ಎಂದು ಹೇಳ್ತಾರೆ
ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತವೆ
ಹಸಿ ಬಾದಾಮಿ ತಿನ್ನುವುದಕ್ಕಿಂತ ಬಾದಾಮಿಯನ್ನು ನೆನೆಸಿ ಸೇವನೆ ಮಾಡಿದರೆ ದೇಹವು ಹೀರಿಕೊಳ್ಳುವ ಪೋಷಕಾಂಶಗಳು ಮತ್ತು ವಿಟಮಿನ್ಗಳ ಪ್ರಮಾಣ ಹೆಚ್ಚಿಸುತ್ತದೆ
ತಾಜಾ ಬಾದಾಮಿ ತಿನ್ನುವುದು ಆರೋಗ್ಯಕ್ಕೆ ಉತ್ತಮ ಅಭ್ಯಾಸ
ಜೀರ್ಣಕ್ರಿಯೆಯ ದೃಷ್ಟಿಯಿಂದ ನೆನೆಸಿದ ಬಾದಾಮಿ ಉತ್ತಮ
ಬಾದಾಮಿಯು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲ
ಬಾದಾಮಿಯನ್ನು ನೆನೆಸಿದಾಗ ಅದು ಲಿಪೇಸ್ನಂತಹ ಕೆಲವು ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ. ಇದು ಚಯಾಪಚಯ ಹೆಚ್ಚಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಕಾರಿ