Winterನಲ್ಲಿ ತ್ವಚೆಯ ಆರೈಕೆ ಹೀಗಿರಲಿ
ಚಳಿಗಾಲದಲ್ಲಿ ಚರ್ಮದ ಆರೈಕೆಯ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ
ಅತಿ ಬಿಸಿ ನೀರಿನಲ್ಲಿ ಸ್ನಾನ ಮಾಡಲೇಬೇಡಿ, ಅದು ಹಾನಿಕಾರಕ
ಸನ್ ಸ್ಕ್ರೀನ್ ಹಚ್ಚುವ ಅಭ್ಯಾಸವನ್ನು ಎಂದಿಗೂ ಬಿಡಬೇಡಿ
ಮುಖಕ್ಕೆ ಮೊಯ್ಚರೈಸರ್ ಯಾವಾಗಲೂ ಹಚ್ಚಬೇಕು, ಕೈ ಕಾಲಿಗೂ ಹಚ್ಚಬಹುದು
ದೇಹವನ್ನು ಹೈಡ್ರೀಕರಿಸಿರಬೇಕು, ದಿನಕ್ಕೆ 4 ಲೀಟರ್ ನೀರು ಕುಡಿಯಲೇಬೇಕು
ತ್ವಚೆಗೆ ಪೋಷಕಾಂಶ ಒದಗಿಸುವ ಡಯೆಟ್ ಫಾಲೋ ಮಾಡುವುದು ಮುಖ್ಯ
ವ್ಯಾಯಾಮ ಮಾಡುವುದು ಸಹ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ
ರಾತ್ರಿ ಮಲಗುವ ಮೇಕಪ್ ತೆಗೆದು ಮಲಗಲು ಮರೆಯಬೇಡಿ
ಆಗಾಗ ಮನೆಯಲ್ಲಿಯೇ ಮಾಸ್ಕ್ ತಯಾರಿಸಿ ಹಚ್ಚಿಕೊಳ್ಳುವುದು ಬಹಳ ಉಪಯೋಗ