ಈ ಕಾಯಿಲೆ ಇದ್ದವರು Sapota ತಿನ್ನಲೇಬೇಕು! 

ಯಾವ ಕಾಯಿಲೆ ಇದ್ದವರಿಗೆ ಸಪೋಟ ಹಣ್ಣು ತುಂಬಾ ಒಳ್ಳೇದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ

ಮೂಳೆಗೆ ಸಂಬಂಧಪಟ್ಟ ಸಮಸ್ಯೆ ಇರುವವರು ಸಪೋಟ ಹಣ್ಣು ತಿನ್ನಿ

ಅಧಿಕ ರಕ್ತದೊತ್ತಡ ಕಾಯಿಲೆ ಇರುವವರು ಸಪೋಟ ಹಣ್ಣನ್ನು ತಿನ್ನುವುದು ಉತ್ತಮ

ಚಿಕ್ಕು ಹಣ್ಣನ್ನು ಸೇವನೆ ಮಾಡುವುದರಿಂದ ಕಣ್ಣಿನ ಸಮಸ್ಯೆಗಳು ದೂರವಾಗುತ್ತದೆ

ಪದೇ ಪದೇ ಸುಸ್ತು-ಆಯಾಸ ಸಮಸ್ಯೆ ಕಾಡುತ್ತಿದ್ರೆ ಸಪೋಟ ಹಣ್ಣನ್ನು ತಿನ್ನಿ

ಮಲಬದ್ಧತೆ ಸಮಸ್ಯೆ ಇರುವವರು ಹಣ್ಣನ್ನು ಸೇವಿಸುವುದು ಉತ್ತಮ

ಸಪೋಟ ಹಣ್ಣು ರೋಗನಿರೋಧಕ ಶಕ್ತಿ ಹೆಚ್ಚಿಸಿ, ತ್ವಚೆಗೆ ಸಂಬಂಧಿಸಿದ ಸಮಸ್ಯೆ ದೂರ ಮಾಡುತ್ತದೆ

ಸಪೋಟ ಹಣ್ಣು ಚರ್ಮದ ಹೊಳಪನ್ನು ಹೆಚ್ಚಿಸಲು ಸಹಕಾರಿಯಾಗಿದೆ

ದೇಹದ ಉರಿಯೂತ ಸಮಸ್ಯೆಗೆ ಸಪೋಟ ಒಂದು ಒಳ್ಳೆಯ ಮನೆಮದ್ದು