ಸಾಮಾನ್ಯವಾಗಿ ಪುರುಷರು ಆರೋಗ್ಯದ ಬಗ್ಗೆ ಕಾಳಜಿವಹಿಸುವುದಿಲ್ಲ

ಮುಖ್ಯವಾಗಿ ಲೈಂಗಿಕ ಆರೋಗ್ಯದ ಕುರಿತು ಯೋಚನೆ ಸಹ ಮಾಡುವುದಿಲ್ಲ

ಆದರೆ ಪುರುಷರು ಕೆಲ ಆಹಾರಗಳನ್ನು ಕಡಿಮೆ ಸೇವಿಸಬೇಕು

ಹಾಗಲಕಾಯಿ ಸಹ ಪುರುಷರ ಲೈಂಗಿಕ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದಲ್ಲ

ಪಪ್ಪಾಯ ಹಣ್ಣಿನ ಬೀಜ ಬಹಳ ಅಪಾಯಕಾರಿ ಎಂದು ಹೇಳಲಾಗುತ್ತದೆ

ಹಸಿ ಬೆಳ್ಳುಳ್ಳಿ ತಿನ್ನುವ ಅಭ್ಯಾಸವನ್ನು ಬಿಡುವುದು ಉತ್ತಮ

ಲವಂಗದ ಅತಿ ಹೆಚ್ಚು ಸೇವನೆ ವೀರ್ಯಾಣು ಸಂಖ್ಯೆಯನ್ನು ಕಡಿಮೆ ಮಾಡುತ್ತದೆ

ಬಿಲ್ವಪತ್ರೆಯನ್ನು ಬಳಸುವುದು ವೀರ್ಯಾಣುಗಳ ಕೊರತೆ ಉಂಟುಮಾಡುತ್ತದೆ

ಬೇವಿನ ಕಷಾಯ ವೀರ್ಯಾಣು ಉತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ

ಪುದೀನ ಸೇವನೆ ಟೆಸ್ಟೋಸ್ಟಿರೋನ್ ಹಾರ್ಮೋನ್ ಮೇಲೆ ಪರಿಣಾಮ ಬೀರುತ್ತದೆ