Cashew ಅನ್ನು ಮಹಿಳೆಯರು ಕಡ್ಡಾಯವಾಗಿ ತಿನ್ನಲೇ ಬೇಕು
ಮಹಿಳೆ ತನ್ನ ಆರೋಗ್ಯದ ಕಡೆ ಗಮನವನ್ನು ಬಹಳ ಹೆಚ್ಚಾಗಿ ಗಮನ ಹರಿಸಬೇಕು
ತಿನ್ನೋದಕ್ಕೆ ಸಖತ್ ಟೇಸ್ಟಿಯಾಗಿರೋ ಡ್ರೈಫ್ರುಟ್ಸ್ ಗಳಲ್ಲಿ ಗೋಡಂಬಿ ಕೂಡ ಒಂದು
ಸ್ವಲ್ಪ ತಿಂದರೂ ದಪ್ಪ ಆಗ್ತೀವಿ ಅಂತ ಗೋಡಂಬಿ ತಿನ್ನೋದಕ್ಕೇ ಭಯ ಪಡ್ತಾರೆ
ಆದ್ರೆ ಗೋಡಂಬಿಯಲ್ಲಿರೋ ಸಾಕಷ್ಟು ಗುಣಗಳಿಂದ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಉಂಟಾಗುತ್ತದೆ
ಹಾರ್ಮೋನ್ ಬ್ಯಾಲೆನ್ಸ್ ಗೆ ಗೋಡಂಬಿ ತಿನ್ನಿ
ಗೋಡಂಬಿ ಸೇವನೆ ನಿಮ್ಮ ಈಸ್ಟ್ರೊಜೆನ್ ಹಾರ್ಮೋನುಗಳ ಮಟ್ಟದ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು
ಗೋಡಂಬಿಯು ಅನಾಕಾರ್ಡಿಕ್ ಆಸಿಡ್ ಎಂಬ ವಸ್ತುವನ್ನು ಹೊಂದಿರುತ್ತದೆ
ಒಂದು ಹಿಡಿ ಗೋಡಂಬಿಯು ಸುಮಾರು 20 ಮಿಗ್ರಾಂ ಅನಾಕಾರ್ಡಿಕ್ ಆಮ್ಲವನ್ನು ಒಳಗೊಂಡಿರುತ್ತೆ
ಪೌಷ್ಠಿಕ ಆಹಾರವಾದ ಗೋಡಂಬಿಯನ್ನು ಪ್ರತಿದಿನವೂ ಸ್ವಲ್ಪ ಪ್ರಮಾಣದಲ್ಲಿ ಅಥವಾ ¼ ಕಪ್ನಷ್ಟು ಸೇವಿಸೋಕೆ ಮರೆಯದಿರಿ