Potatoes: ಫ್ರಿಡ್ಜ್​ನಲ್ಲಿಟ್ಟ ಆಲೂಗಡ್ಡೆ ತಿನ್ನಲೇ ಬಾರದು

ಆಲೂಗಡ್ಡೆ ದಿನನಿತ್ಯದ ಆಹಾರದಲ್ಲಿ ಹೆಚ್ಚಾಗಿ ಬಳಕೆಯಾಗುವ ತರಕಾರಿ. ಆಲೂಗಡ್ಡೆ ಆದಷ್ಟು ಎಲ್ಲ ತರಕಾರಿ ಹಾಗೂ ಖಾದ್ಯಗಳಿಗೆ ಸರಿ ಹೊಂದುತ್ತದೆ

ಆಲೂಗಡ್ಡೆಯನ್ನು ದೀರ್ಘ ಸಮಯದವರೆಗೆ ಹಾಳಾಗದಂತೆ ಇಡಲು ತುಂಬಾ ಜನರು ನಾನಾ ರೀತಿ ಪ್ರಯತ್ನಿಸುತ್ತಾರೆ.  ಆದರೆ ಕೆಲವರು ಏನೇ ಮಾಡಿದರೂ ಬೇಗನೆ ಆಲೂಗಡ್ಡೆ ಹಾಳಾಗುತ್ತದೆ

ಆಲೂಗಡ್ಡೆಯನ್ನು ತೇವಾಂಶ ಇರುವ ಕಡೆ ಇಡಬಾರದು. ಚೆನ್ನಾಗಿ ಗಾಳಿಯಾಡುವ  ಒಣ ಪ್ರದೇಶದಲ್ಲಿ ಇಡಬೇಕು

ಕೆಲವರು ಆಲೂಗಡ್ಡೆಯನ್ನು ಫ್ರಿಡ್ಜ್​ನಲ್ಲಿ ಇಡುತ್ತಾರೆ. ಆಲೂಗಡ್ಡೆಯನ್ನು ಫ್ರಿಡ್ಜ್​ನಲ್ಲಿ ಇಡಬಾರದು

ಫ್ರಿಡ್ಜ್​ನಲ್ಲಿ ಇಟ್ಟರೆ ಅದರಲ್ಲಿರುವ  ಪಿಷ್ಠ, ಸಕ್ಕರೆ ಯಾಗಿ ಬದಲಾಗುತ್ತದೆ. ಅದನ್ನು ಸೇವಿಸಿದರೆ ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆಯಂತೆ ಹುಷಾರು

Your Page!

ಮೊದಲು ಹಾಳಾಗಿರುವ ಆಲೂಗಡ್ಡೆಯನ್ನು ಪ್ರತ್ಯೇಕ ಮಾಡಿ, ನಂತರ ಒಣ ಪ್ರದೇಶದಲ್ಲಿ ನೆಲದ ಮೇಲೆ ಹರಡಿ. 

ಮನೆಯಲ್ಲಿ ಸಂಗ್ರಹಿಸಿಡಲು ತರುವ ಆಲೂಗಡ್ಡೆಯನ್ನು ತೊಳೆದು ಇಡಬೇಡಿ. ಬಳದುವಾಗ ನೀರಿನಿಂದ ತೊಳೆಯುವುದು ಉತ್ತಮ.

ಮಾರುಕಟ್ಟೆಯಿಂತ ಆಲೂಗಡ್ಡೆಯನ್ನು ಮನೆಯಲ್ಲಿ ಈಗಾಗಲೇ ಇರುವ ಆಲೂಗಡ್ಡೆ ಜತೆ ಬೆರೆಸಬೇಡಿ.

ಆಲೂಗಡ್ಡೆಯನ್ನು ಬೇರೆ ತರಕಾರಿಯ ಜೊತೆ ಬೆರೆಸಿಡಬಾರದು. ಮುಖ್ಯವಾಗಿ ಈರುಳ್ಳಿ ಜೊತೆ ಆಲೂಗಡ್ಡೆಯನ್ನು ಬೆರೆಸಿಡಬಾರದು