ಮನೆಯಲ್ಲಿಯೇ ಸುಲಭವಾಗಿ ಫ್ರೆಂಚ್ ಫ್ರೈಸ್ ಮಾಡುವ ವಿಧಾನ 

ಮೊದಲಿಗೆ ಆಲೂಗೆಡ್ಡೆ ತೊಳೆದುಕೊಂಡು, ಸಿಪ್ಪೆ ತೆಗೆಯಿರಿ

ನಂತರ ಆಲೂಗೆಡ್ಡೆಯನ್ನು ಸ್ವಲ್ಪ ದಪ್ಪಗೆ, ಉದ್ದವಾಗಿ ಹೆಚ್ಚಿಕೊಳ್ಳಿ

ನಂತರ ಹೆಚ್ಚಿಕೊಂಡ ಆಲೂಗೆಡ್ಡೆಯನ್ನು ಒಂದು ಬೌಲ್ನಲ್ಲಿ ಹಾಕಿ ಬಿಡಿ

ನೀರಿನಲ್ಲಿರುವ ಆಲೂಗೆಡ್ಡೆಯನ್ನು ತೊಳೆದು ಸ್ಟಾರ್ಚ್ ಹೊರತೆಗೆಯಿರಿ

ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಎಣ್ಣೆಯನ್ನು ಹಾಕಿ ಕಾಯಿಸಿ

ಎಣ್ಣೆ ಕಾದ ನಂತರ ಆಲೂಗೆಡ್ಡೆ ತುಂಡುಗಳನ್ನು ಹಾಕಿ ಕರಿಯಿರಿ

ಚನ್ನಾಗಿ ಫ್ರೈ ಮಾಡಿದ ತುಂಡುಗಳನ್ನು ಒಂದು ಪ್ಲೇಟ್ನಲ್ಲಿ ಹಾಕಿ

ಈಗ ಒಂದು ಕಪ್ನಲ್ಲಿ ಸ್ವಲ್ಪ ಖಾರದ ಪುಡಿ, ಉಪ್ಪು ಹಾಕಿ ಕಲಸಿ

ಈಗ ಈ ಮಿಶ್ರಣವನ್ನು ಕರಿದಿರುವ ಆಲೂಗೆಡ್ಡೆ ಮೇಲೆ ಉದುರಿಸಿ, ಚನ್ನಾಗಿ ಕಲಸಿದರೆ ಫ್ರೆಂಚ್ ಫ್ರೈಸ್ ರೆಡಿ.