Young ಆಗಿ ಕಾಣೋಕೆ ಇಲ್ಲಿದೆ ಟಿಪ್ಸ್
ನಿಮ್ಮ ಕೈಗಳ ಆರೈಕೆ ಮಾಡಲು ಮರೆಯದಿರಿ, ಲೋಷನ್ ಹಚ್ಚುವುದು ಹೀಗೆ ಎಲ್ಲವನ್ನೂ ಮಾಡಿ
ಯಾವಾಗಲೂ ಐ ಬ್ರೋಸ್ ಮಾಡಿಸಿ, ಅನಗತ್ಯ ಕೂದಲು ಅಂದವನ್ನು ಹಾಳು ಮಾಡುತ್ತದೆ
ನಿಮ್ಮ ತ್ವಚೆಗೆ ಸೂಕ್ತವಾಗುವ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಮಾತ್ರ ಖರೀದಿಸಿ
ಲೈಟ್ ಶೇಡ್ ಫೌಂಡೇಷನ್ಗಳನ್ನು ಹಚ್ಚುವುದು ಯಂಗ್ ಆಗಿ ಕಾಣಲು ಸಹಾಯ ಮಾಡುತ್ತದೆ
ಮೇಕಪ್ ಮಾಡಿಕೊಳ್ಳಲು ಬ್ಲಷ್ ಬಳಕೆ ಮಾಡುವುದು ಸಹಾಯ ಮಾಡುತ್ತದೆ
ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ಹಾಗೂ ಸುಕ್ಕು ಬರದಂತೆ ನೋಡಿಕೊಳ್ಳುವುದು ಬಹಳ ಮುಖ್ಯ
ಪ್ರತಿದಿನ ರಾತ್ರಿ ಮಲಗುವ ರೋಸ್ ವಾಟರ್ ಚರ್ಮಕ್ಕೆ ಹಚ್ಚುವುದು ಪ್ರಯೋಜನ ನೀಡುತ್ತದೆ
ನಿಮ್ಮ ತುಟಿಯ ಆರೈಕೆಯನ್ನು ಮಾಡುವುದು ಸಹ, ನಿಮ್ಮನ್ನ ಯಂಗ್ ಆಗಿ ಕಾಣಲು ಸಹಾಯ ಮಾಡುತ್ತದೆ
ಮುಖದ ಕೆಲ ಆಸನಗಳನ್ನು ಮಾಡುವುದು ನಿಮ್ಮ ಅಂದವನ್ನು ಹೆಚ್ಚಿಸುತ್ತದೆ