ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಮನೆಮದ್ದುಗಳು
ಶುಂಠಿಯನ್ನು ಜಜ್ಜಿ ಅದರ ರಸವನ್ನು ಸೇವನೆ ಮಾಡುವುದು ಉತ್ತಮ.
ಮತ್ತೊಂದು ಅದ್ಭುತ ಪರಿಹಾರ ಎಂದರೆ ತಣ್ಣನೆಯ ಹಾಲು ಕುಡಿಯುವುದು.
ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಂಡಾಗ ಒಂದು ಚಮಚ ಜೀರಿಗೆ ತೆಗೆದುಕೊಂಡ ಅದನ್ನು ಜಗಿಯುತ್ತಿರಿ.
ಸೋಂಪು ಕಾಳು ಇದ್ದರೆ ಅದನ್ನು ಜಗಿಯುತ್ತಿರಿ ಆಗ ಗ್ಯಾಸ್ಟ್ರಿಕ್ ಮಾಯವಾಗುತ್ತದೆ.
ಈ ಸಮಯದಲ್ಲಿ ಎದೆಯಲ್ಲಿ ಉರಿ ಇದ್ದರೆ 2 ರಿಂದ 3 ಎಸಳು ಬೆಳ್ಳುಳ್ಳಿ ತಿನ್ನಿ.
ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯುವುದು ಇದಕ್ಕೆ ಪರಿಹಾರ ನೀಡುತ್ತದೆ
ಅರಿಶಿನದಲ್ಲಿ ಎಲ್ಲಾ ಸಮಸ್ಯೆಗೆ ಪರಿಹಾರವಿದೆ, ಹಾಗಾಗಿ ಅರಿಶಿನ ಹಾಲು ಕುಡಿಯಿರಿ.
ಒಂದು ಲೋಟ ತಣ್ಣನೆಯ ನೀರಿಗೆ ಅಡುಗೆ ಸೋಡಾ ಹಾಕಿ ಕುಡಿದು ನೋಡಿ
ನೀರಿಗೆ ಏಲಕ್ಕಿ ಮತ್ತು ಜೀರಿಗೆ ಹಾಕಿ ಕುದಿಸಿ ಕುಡಿದರೆ ಗ್ಯಾಸ್ಟ್ರಿಕ್ ಹೋಗುತ್ತದೆ.