Eye Brow ಸೂಪರ್ ಆಗಿರಲು ಹೀಗೆ ಮಾಡಿ 

ಸುಂದರವಾದ ಹುಬ್ಬು ಬೇಕು ಎನ್ನುವ ಆಸೆ ಪ್ರತಿ ಹೆಣ್ಣು ಮಕ್ಕಳಿಗೂ ಇರುತ್ತದೆ

ಆದರೆ ಆ ಆಸೆಗೆ ಬಿದ್ದು ಅವರು ಮಾಡುವ ತಪ್ಪುಗಳು ಹುಬ್ಬನ್ನು ಹಾಳು ಮಾಡುತ್ತದೆ

ನೈಸರ್ಗಿಕ ಬಣ್ಣ ಇದ್ದರೂ ಸಹ ಮತ್ತೆ ಕಪ್ಪು ಬಣ್ಣವನ್ನು ಹಚ್ಚಬೇಡಿ

ಕ್ರೀಮ್, ಪೌಡರ್ ಫಿಲ್ಲರ್ ಬಳಸಲು ಸರಿಯಾದ ಬ್ರಷ್ ಆಯ್ಕೆ ಮಾಡುವುದು ನಿಮಗೆ ಸಹಾಯ ಮಾಡುತ್ತದೆ

ಕೇವಲ ಹೆಚ್ಚುವರಿ ಕೂದಲನ್ನು ಮಾತ್ರ ನೀವು ತೆಗೆಯುವುದು ಉತ್ತಮ

ದಿನಕ್ಕೆ ಒಮ್ಮೆಯಾದರೂ ಐಬ್ರೋ ಜೆಲ್ ಬಳಕೆ ಮಾಡುವುದು ಉತ್ತಮ

ನಿಮ್ಮ ಸ್ವಂತ ಹುಬ್ಬುಗಳನ್ನು ವ್ಯಾಕ್ಸ್ ಮಾಡಲು ಪ್ರಯತ್ನಿಸಬಾರದು

ತಪ್ಪಾದ ಬಣ್ಣವನ್ನು ಆಯ್ಕೆ ಮಾಡಿದರೆ ನಿಮ್ಮ ಮೇಕಪ್ ಟೋನ್ಗೆ ಸೂಟ್ ಆಗುವುದಿಲ್ಲ

ಮತ್ತೊಂದು ದೊಡ್ಡ ತಪ್ಪು ಎಂದರೆ ಹುಬ್ಬಿನ ಕೊನೆಯನ್ನು ಸುಮ್ಮನೇ ಕತ್ತರಿಸುವುದು,