ಮಹಿಳೆಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. 

ತಿಂಗಳಿಗೆ ಋತುಮತಿಯಾಗುವುದು ಸಾಮಾನ್ಯ

ಜೀವನ ಶೈಲಿಯಲ್ಲಿನ ಬದಲಾವಣೆಯ ಕಾರಣದಿಂದ ಸರಿಯಾದ ಸಮಯಕ್ಕೆ ಪಿರಿಯಡ್ಸ್ ಆಗುವುದಿಲ್ಲ

ಕೆಲವೊಂದು ಆಹಾರಗಳನ್ನು ಸೇವನೆ ಮಾಡುವುದರಿಂದ ಬೇಗ ಪಿರಿಯಡ್ಸ್ ಆಗಬಹುದು

ಪಪ್ಪಾಯಿ ಈಸ್ಟ್ರೋಜೆನ್ ಹಾರ್ಮೋನ್ ಅನ್ನು ಹೆಚ್ಚು ಮಾಡುತ್ತದೆ.

ಲವಂಗ ಚಹಾ ಸಹ ಮುಟ್ಟಿನ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ.

ಶುಂಠಿ ಚಹಾ ಗರ್ಭಾಶಯದ ಸಂಕೋಚನಕ್ಕೆ ಕಾರಣವಾಗುತ್ತದೆ

1 ಲೋಟ ನೀರಿಗೆ ಒಂದೆರಡು ಚಮಚ ಕೊತ್ತಂಬರಿ ಬೀಜ ಹಾಕಿ ಕುದಿಸಿ ಕುಡಿಯಿರಿ

ಅಜ್ವೈನ್ ಅನ್ನು ಬೆಲ್ಲದೊಂದಿಗೆ ಸೇವನೆ ಮಾಡಿದರೆ ಹೆಚ್ಚಿನ ಪ್ರಯೋಜನ ಸಿಗುತ್ತದೆ

ಕೊತ್ತಂಬರಿಯಲ್ಲಿರುವ ಎಪಿಯೋಲ್ ಮತ್ತು ಮೈರಿಸ್ಟಿಸಿನ್ ಸಹಾಯ ಮಾಡುತ್ತದೆ.