Kitchen ಕ್ಲೀನ್ ಮಾಡಲು ಸೂಪರ್ ಟಿಪ್ಸ್
ಅಡುಗೆ ಮನೆ ಕ್ಲೀನ್ ಮಾಡೋಕೆ ಹರಸಾಹಸ ಮಾಡಬೇಕಾಗುತ್ತೆ
ಕಪಾಟಿನಲ್ಲಿ ದುರ್ವಾಸನೆ ಬರುತ್ತಿದ್ದರೆ ಒಂದು ಸುಲಭ ಉಪಾಯವಿದೆ.
ಒಂದು ಕಪ್ನಲ್ಲಿ ಅಡುಗೆ ಸೋಡಾವನ್ನು ಹಾಕಿ ರಾತ್ರಿಯಿಡೀ ಬಿಡಿ
ಲಿಂಟ್-ಫ್ರೀ ಬಟ್ಟೆ ಅಥವಾ ಡಸ್ಟರ್ನೊಂದಿಗೆ ನಿಯಮಿತವಾಗಿ ಧೂಳನ್ನು ಕ್ಲೀನ್ ಮಾಡಿ
ಸಾಬೂನು ಮತ್ತು ನೀರಿನಿಂದ ಆಗಾಗ ತೊಳೆಯುವ ಅಭ್ಯಾಸ ಮಾಡಿಕೊಳ್ಳಿ
ಜಿಡ್ಡುಗಟ್ಟಿರುವ ಗ್ರೀಸ್ಗೆ, ಬಿಳಿ ವಿನೆಗರ್ ಮತ್ತು ಬಿಸಿನೀರಿನ ಮಿಶ್ರಣ ಪರಿಹಾರ ನೀಡುತ್ತದೆ
ಬಿಸಿ ನೀರಿಗೆ ವಿನೆಗರ್ ಮಿಶ್ರಣ ಮಾಡಿ. ಸ್ವಚ್ಛವಾದ ಬಟ್ಟೆಯನ್ನು ನೆನೆಸಿ ಉಜ್ಜಿ
ತೊಳೆದ ಪಾತ್ರೆಗಳನ್ನು ಒಣಗಿದ ನಂತರ ಅದನ್ನು ಕಪಾಟಿನಲ್ಲಿ ಇಡಿ
ಯಾವಾಗಲೂ ಅಡುಗೆ ಮನೆಯನ್ನು ಸ್ವಚ್ಛ ಮಾಡಬೇಕು