Youths ಎಷ್ಟು ನಿದ್ರೆ ಮಾಡಿದ್ರೆ ಉತ್ತಮ

ಆರೋಗ್ಯಕರವಾಗಿರಲು ಯಾವ ವಯಸ್ಸಿನವರು ಎಷ್ಟು ನಿದ್ರೆ ಮಾಡಬೇಕು?

ನಿದ್ರೆ ಮಾಡಲು ಉತ್ತಮ ಸಮಯ ಯಾವುದು ಹಾಗೂ ಅದರ ಪ್ರಯೋಜನಗಳೇನು?

ದೇಹದ ಆಯಾಸವನ್ನು ಹೋಗಲಾಡಿಸಲು ಮತ್ತು ಆರೋಗ್ಯವಾಗಿರಲು ನಿದ್ರೆ ಬಹಳ ಮುಖ್ಯ

ಉತ್ತಮ ಆರೋಗ್ಯಕ್ಕೆ ಪ್ರತಿ ವ್ಯಕ್ತಿಗೆ 7 ಗಂಟೆಗಳ ನಿದ್ದೆ ಕಡ್ಡಾಯವಾಗಿ ಬೇಕು

ಪ್ರತಿಯೊಬ್ಬ ವ್ಯಕ್ತಿಯ ದೈಹಿಕ ಚಟುವಟಿಕೆ ಮತ್ತು ವಯಸ್ಸಿಗೆ ಅನುಗುಣವಾಗಿ ನಿದ್ರೆಯ ಅಗತ್ಯವಿದೆ

3-12 ತಿಂಗಳ ವಯಸ್ಸಿನ ಮಕ್ಕಳಿಗೆ 12 ರಿಂದ 16 ಗಂಟೆಗಳ ನಿದ್ರೆ ಬೇಕು

1 ರಿಂದ 5 ವರ್ಷ ವಯಸ್ಸಿನವರಿಗೆ 10 ರಿಂದ 13 ಗಂಟೆ ನಿದ್ರೆ ಮಾಡಬೇಕು

9 ರಿಂದ 18 ವರ್ಷ ವಯಸ್ಸಿನವರು 8 ರಿಂದ 10 ಗಂಟೆಗಳು ಬಿದ್ರೆ ಮಾಡೋದು ಉತ್ತಮ

18 ರಿಂದ 60 ವರ್ಷ ವಯಸ್ಸಿನವರು 7 ರಿಂದ 8 ಗಂಟೆಗಳ ಕಾಲ ನಿದ್ರೆ ಬೇಕಾಗುತ್ತದೆ