ನೆನೆಸಿದ ಕಡಲೆಬೀಜ ತಿಂದ್ರೆ Heartಗೆ ಒಳಿತು

ರಾತ್ರಿಯಿಡಿ ನೆನೆಸಿದ ಕಡಲೆಬೀಜ ತಿನ್ನುವುದರಿಂದ ನಮ್ಮ ಸ್ನಾಯುಗಳು ಬಲಗೊಳ್ಳುತ್ತವೆ

ಇದರಲ್ಲಿ ಪ್ರೋಟೀನ್​ಗಳು ಯಥೇಚ್ಛವಾಗಿದ್ದು, ಬಾಡಿ ಬಿಲ್ಡಿಂಗ್ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ

ನೆನೆಸಿದ ಕಡಲೆ ಬೀಜ ಸೇವನೆ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಉತ್ತಮ ಜೀರ್ಣಕ್ರಿಯೆಗಾಗಿ ನೆನೆಸಿದ ಕಡಲೆಬೀಜ ತಿನ್ನಿ

ಇದು ಅನೇಕ ಹೃದ್ರೋಗ ಸಮಸ್ಯೆಗಳನ್ನು ನಿವಾರಿಸುತ್ತದೆ

ನೆನೆಸಿದ ಕಡಲೆ ಬೀಜ ಸೇವನೆಯು ಕ್ಯಾನ್ಸರ್ ಕೋಶದ ಬೆಳವಣಿಗೆಯನ್ನು ತಡೆಯುತ್ತದೆ

ಬೆನ್ನು ನೋವಿನ ಉಪಶಮನಕ್ಕಾಗಿ ಈ ನೆನೆಸಿದ ಕಡಲೆಬೀಜ ತಿನ್ನಿ

ಜೊತೆಗೆ ಗ್ಯಾಸ್ ಹಾಗೂ ಅಸಿಡಿಟಿ ಸಮಸ್ಯೆಯನ್ನು ತೊಡೆದು ಹಾಕುತ್ತದೆ

ನಮ್ಮ ಜ್ಞಾಪಕ ಶಕ್ತಿ ವೃದ್ಧಿಗೆ ಹಾಗೂ ಕಣ್ಣಿನ ದೃಷ್ಟಿ ಸುಧಾರಣೆ ಆಗಬೇಕು ಅಂದರೆ ನೆನೆಸಿದ ಕಡಲೆ ಬೀಜ ತಿನ್ನಬೇಕು

ನೆನೆಸಿದ ಕಡಲೆಬೀಜವನ್ನು ಬೆಳಗಿನ ಉಪಾಹಾರಕ್ಕೆ ಮೊದಲು ಸೇವಿಸಬೇಕು