Dragon
ಹಣ್ಣು
ಆರೋಗ್ಯಕ್ಕೆ
ಎಷ್ಟು
ಉಪಯುಕ್ತ
?
ಡ್ರ್ಯಾಗನ್
ಹಣ್ಣನ್ನು
ತಿನ್ನುವುದರಿಂದ
ದೇಹಕ್ಕೆ
ಎಲ್ಲಾ
ರೀತಿಯ
ಜೀವಸತ್ವಗಳು
ಹಾಗು
ಖನಿಜಗಳು
ದೊರೆಯುತ್ತದೆ
ಈ
ಹಣ್ಣಿನಲ್ಲಿ
ನಾರಿನಂಶ
ಅಧಿಕವಾಗಿದ್ದು
,
ಕಬ್ಬಿಣ
,
ಪ್ರೋಟೀನ್
,
ಕಾರ್ಬೋಹೈಡ್ರೇಟ್
,
ಮೆಗ್ನೀಸಿಯಮ್
,
ವಿಟಮಿನ್
ಸಿ
,
ವಿಟಮಿನ್
ಇ
,
ಕ್ಯಾರೊಟಿನಾಯ್ಡ್
ಗಳು
,
ಪಾಲಿಫಿನಾಲ್
ಗಳಂತಹ
ಅಮೂಲ್ಯ
ಪೋಷಕಾಂಶಗಳಿವೆ
ಡ್ರ್ಯಾಗನ್
ಹಣ್ಣು
ತಿನ್ನುವುದರಿಂದ
ರೋಗನಿರೋಧಕ
ಶಕ್ತಿ
ಹೆಚ್ಚಾಗುತ್ತದೆ
ಡ್ರ್ಯಾಗನ್
ಹಣ್ಣಿನಲ್ಲಿ
ನೈಸರ್ಗಿಕವಾಗಿ
ಕಂಡುಬರುವ
ಉತ್ಕರ್ಷಣ
ನಿರೋಧಕಗಳು
ಹೃದ್ರೋಗ
,
ಕ್ಯಾನ್ಸರ್
ಮತ್ತು
ಮಧುಮೇಹದಂತಹ
ದೀರ್ಘಕಾಲದ
ಕಾಯಿಲೆಗಳನ್ನು
ಗುಣಪಡಿಸುವ
ಅಂಶ
ಹೊಂದಿದೆ
ಡ್ರ್ಯಾಗನ್
ಹಣ್ಣಿನಲ್ಲಿರುವ
ಹೆಚ್ಚಿನ
ಫೈಬರ್
ಅಂಶವು
ಜೀರ್ಣಕಾರಿ
ಸಮಸ್ಯೆಗಳನ್ನು
ನಿವಾರಿಸಲು
ಸಹಾಯ
ಮಾಡುತ್ತದೆ
ಡ್ರ್ಯಾಗನ್
ಹಣ್ಣು
ಮಧುಮೇಹಿಗಳಿಗೆ
ತುಂಬಾ
ಉಪಯುಕ್ತವಾಗಿದ್ದು
,
ಸಕ್ಕರೆ
ಮಟ್ಟವನ್ನು
ನಿಯಂತ್ರಿಸುವಲ್ಲಿ
ಪ್ರಮುಖ
ಪಾತ್ರ
ವಹಿಸುತ್ತದೆ
ಡ್ರ್ಯಾಗನ್
ಹಣ್ಣು
ತಿನ್ನುವುದರಿಂದ
ಕಬ್ಬಿಣದ
ಕೊರತೆಯನ್ನು
ನಿವಾರಿಸಬಹುದು
ಇತರ
ಎಲ್ಲಾ
ಹಣ್ಣುಗಳಿಗೆ
ಹೋಲಿಸಿದರೆ
ಡ್ರ್ಯಾಗನ್
ಹಣ್ಣಿನಲ್ಲಿ
ಮೆಗ್ನೀಸಿಯಮ್
ಅಧಿಕವಾಗಿರುತ್ತದೆ
ತೂಕ
ಇಳಿಸಿಕೊಳ್ಳಲು
ಬಯಸುವವರಿಗೆ
ಡ್ರ್ಯಾಗನ್
ಹಣ್ಣುಗಳು
ಅತ್ಯುತ್ತಮವಾಗಿದೆ
,
ಏಕೆಂದರೆ
ಇದು
ಹೆಚ್ಚು
ಕ್ಯಾಲೊರಿಗಳನ್ನು
ಹೊಂದಿರುವುದಿಲ್ಲ