Lemon: ಉತ್ತಮ ಆರೋಗ್ಯಕ್ಕೆ ನಿಂಬೆಹಣ್ಣು

ನಿಂಬೆ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ

ನಿಂಬೆ ಹಣ್ಣಿನ ಸೇವನೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ನಿಂಬೆ ಹಣ್ಣಿನ ರಸದ ಸೇವನೆ ಜೀರ್ಣಶಕ್ತಿ ವೃದ್ಧಿಸುತ್ತದೆ

ನಿಂಬೆ ಪಾನೀಯ ಸೇವನೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

ನಿಂಬೆ ಹಣ್ಣು ಕ್ಯಾನ್ಸರ್ನಂತಹ ಮಾರಣಾಂತಿಕ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ

ನಿಂಬೆ ಹಣ್ಣಿನ ರಸದ ಸೇವನೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ

ನಿಂಬೆ ರಸಕ್ಕೆ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು 

ನಿಂಬೆಹಣ್ಣಿನ ರಸದ ಸೇವನೆಯಿಂದ ಬೊಜ್ಜು ಕರಗಿಸಬಹುದು

ನಿಂಬೆರಸ ಪಿತ್ತವನ್ನು ದೂರ ಮಾಡುತ್ತದೆ ಮಾತ್ರವಲ್ಲದೆ ಹೃದಯ, ಹೊಟ್ಟೆಯ ಒಳ ಭಾಗಗಳನ್ನು ಶುದ್ಧೀಕರಿಸುತ್ತದೆ