Capsicum
ತಿನ್ನೋದ್ರಿಂದ
ಆಗುವ
ಉಪಯೋಗವೇನು
?
ಕ್ಯಾಪ್ಸಿಕಂ
ತಿನ್ನೋದ್ರಿಂದ
ಆಗುವ
ಆರೋಗ್ಯಕರ
ಪ್ರಯೋಜನಗಳು
ಬಹಳಷ್ಟಿವೆ
ಕ್ಯಾಪ್ಸಿಕಂ
ಬೀಜಗಳು
ಖನಿಜಗಳನ್ನು
ಹೊಂದಿದ್ದು
ಅನೇಕ
ಆರೋಗ್ಯ
ಸಮಸ್ಯೆ
ನಿವಾರಿಸುತ್ತದೆ
ಕ್ಯಾಪ್ಸಿಕಂ
ಫ್ಲೇವನಾಯ್ಡ್
ಗಳು
ಮತ್ತು
ಸೈಟೋಕೆಮಿಕಲ್
ಗಳನ್ನು
ಹೊಂದಿದ್ದು
ಅದು
ಹೃದಯದ
ಆರೋಗ್ಯಕ್ಕೆ
ಉಪಯುಕ್ತವಾಗಿದೆ
ಕ್ಯಾಪ್ಸಿಕಂ
ಫೈಬರ್
ಅನ್ನು
ಸಮೃದ್ಧವಾಗಿ
ಹೊಂದಿದ್ದು
,
ಇದು
ಜೀರ್ಣಕ್ರಿಯೆಯನ್ನು
ಸುಧಾರಿಸಲು
ಸಹಾಯ
ಮಾಡುತ್ತದೆ
ಕ್ಯಾಪ್ಸಿಕಂ
ನಮ್ಮ
ದೇಹದಲ್ಲಿನ
ಕ್ಯಾಲೊರಿಗಳನ್ನು
ಅತ್ಯಂತ
ವೇಗವಾಗಿ
ಕರಗಿಸಾಲು
ಸಹಾಯ
ಮಾಡುತ್ತದೆ
ಕ್ಯಾಪ್ಸಿಕಂನಲ್ಲಿ
ಪ್ರೋಟೀನ್
,
ಕಾರ್ಬೋಹೈಡ್ರೇಟ್
,
ಫೈಬರ್
ಸಮೃದ್ಧವಾಗಿದೆ
ಕ್ಯಾಪ್ಸಿಕಂನಲ್ಲಿ
ವಿಟಮಿನ್
ಸಿ
ಸಮೃದ್ಧವಾಗಿದ್ದು
,
ಇದು
ನಮ್ಮ
ಕೂದಲು
ಮತ್ತು
ಚರ್ಮದ
ಆರೋಗ್ಯಕ್ಕೆ
ಉತ್ತಮವಾಗಿದೆ
ಕ್ಯಾಪ್ಸಿಕಂ
ಲುಟೀನ್
ಅನ್ನು
ಸಹ
ಹೊಂದಿದ್ದು
,
ಇದು
ಕಣ್ಣುಗಳಿಗೆ
ಒಳ್ಳೆಯದು
ಕ್ಯಾಪ್ಸಿಕಂ
ಸೇವನೆ
ಮಧುಮೇಹಿಗಳಿಗೂ
ಒಳ್ಳೆಯದು