Periods ಸ೦ದರ್ಭದಲ್ಲಿ 7 ಆಹಾರ ತಿನ್ನಿ!

ಮುಟ್ಟಿನ ಅವಧಿಯಲ್ಲಿ ಕೆಲ ಆಹಾರಗಳನ್ನು ತಿನ್ನೋದ್ರಿಂದ ನೋವು ಜಾಸ್ತಿಯಾಗುತ್ತದೆ

ಆಯುರ್ವೇದದ ಪ್ರಕಾರ ಪೀರಿಯಡ್ಸ್ ಸ೦ದರ್ಭದಲ್ಲಿ ಯಾವ ಆಹಾರ ತಿನ್ನಬೇಕು ಅನ್ನೋದು ಇಲ್ಲಿದೆ

ಬೀಟ್ರೂಟ್ ಜ್ಯೂಸ್: ಇದು ಕಬ್ಬಿನಾಂಶ ಹಾಗೂ ಫೋಲಿಕ್ ಆಮ್ಲದ ಉತ್ತಮ ಮೂಲವಾಗಿದೆ

ನೆನೆಸಿಟ್ಟ ಒಣದ್ರಾಕ್ಷಿ: ಇದು ಮುಟ್ಟಿನ ಸೆಳೆತವನ್ನು ನಿವಾರಿಸುತ್ತದೆ

ಕಲ್ಲಂಗಡಿ ಹಣ್ಣು: ಮುಟ್ಟಿನ ಅವಧಿಯಲ್ಲಿ ಉಂಟಾಗುವ ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ

ನಿಂಬೆ ಮತ್ತು ಪುದೀನವನ್ನು ನೀರಿಗೆ ಸೇರಿಸಿ ಕುಡಿಯುವುದರಿಂದ ಪೀರಿಯಡ್ಸ್ ಸ೦ದರ್ಭದ ನೋವು ಕಡಿಮೆಯಾಗುತ್ತದೆ

ಬಾಳೆಹಣ್ಣು: ಇದು ಇದು ಮುಟ್ಟಿನ ಸೆಳೆತವನ್ನು ನಿವಾರಿಸುತ್ತದೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ

ಡಾರ್ಕ್ ಚಾಕೊಲೇಟ್: ಇದು ಮುಟ್ಟಿನ ಅವಧಿಯಲ್ಲಿ ನಿಮ್ಮನ್ನು ಖುಷಿಯಾಗಿಡುತ್ತದೆ

ಸೌತೆಕಾಯಿ: ಇದು ಮುಟ್ಟಿನ ಅವಧಿಯಲ್ಲಿ ಉಂಟಾಗುವ ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ