Sabudana ಸೇವನೆಯ ಅನಾನುಕೂಲತೆಗಳು

ಸಾಬುದಾನ ಪದಾರ್ಥವನ್ನು ಹೆಚ್ಚಾಗಿ ಉಪವಾಸದ ಸಮಯದಲ್ಲಿ ಬಳಕೆ ಮಾಡಲಾಗುತ್ತದೆ

ಸಾಬುದಾನ ಸೇವನೆಯು ರಕ್ತದ ಸಕ್ಕರೆ ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದೆ

ಸಾಬುದಾನ ಸೇವನೆಯು ತೂಕ ಹೆಚ್ಚಿಸುತ್ತದೆ

ತಕ್ತದೊತ್ತಡ ಕಡಿಮೆ ಇದ್ದವರು ಸಾಬುದಾನ ಸೇವನೆ ತಪ್ಪಿಸಿ

ಸಾಬುದಾನದಲ್ಲಿರುವ ಪೊಟ್ಯಾಸಿಯಮ್ ಪ್ರಮಾಣ ದೇಹದ ರಕ್ತದೊತ್ತಡ ಕಡಿಮೆ ಮಾಡಲು ಕೆಲಸ ಮಾಡುತ್ತದೆ

ಹೃದ್ರೋಗಿಗಳು ಸಾಬುದಾನ ಸೇವನೆ ತಪ್ಪಿಸಿ

ಥೈರಾಯ್ಡ್ ಕಾಯಿಲೆಯಿದ್ದವರು ಸಾಬುದಾನಿ ಸೇವಿಸಬೇಡಿ

ತೂಕ ನಿಯಂತ್ರಿಸಲು ಬಯಸಿದರೆ ಸಾಬುದಾನ ಸೇವನೆ ತಪ್ಪಿಸಿ

ಸಾಬುದಾನ ಅತಿಯಾದ ಸೇವನೆ ಮಿದುಳಿನ ಕಾಯಿಲೆ, ಹೃದ್ರೋಗದ ಜೊತೆಗೆ ಕೋಮಾ ಮತ್ತು ಸಾವಿಗೆ ಕಾರಣವಾಗುತ್ತದೆ