ಮೆಕ್ಕೆಜೋಳವು ಪ್ರಪಂಚದ ಅತ್ಯಂತ ಜನಪ್ರಿಯ ಧಾನ್ಯಗಳಲ್ಲಿ ಒಂದು 

ಮಳೆಗಾಲದಲ್ಲಿ ಮೆಕ್ಕೆಜೋಳ ಸೇವನೆ ಎಲ್ಲರಿಗೂ ಅಚ್ಚುಮೆಚ್ಚು

ಮಳೆಗಾಲದಲ್ಲಿ ಜೋಳ ಸೇವನೆ ದೇಹವನ್ನು ಬೆಚ್ಚಗಿರಿಸುತ್ತೆ 

ಮೆಕ್ಕೆಜೋಳ ಮಧುಮೇಹ, ಕಣ್ಣುಗಳಿಗೆ ಪ್ರಯೋಜನಕಾರಿ

ಮೆಕ್ಕೆಜೋಳ ಸೇವನೆ ತೂಕ ನಿಯಂತ್ರಣಕ್ಕೆ ಹೆಚ್ಚಿನ ಸಹಾಯ ಮಾಡುತ್ತದೆ   

ಇದು ಕಬ್ಬಿಣದ ಕೊರತೆಯನ್ನು ಪೂರ್ಣಗೊಳಿಸುತ್ತದೆ

Heading 1

ಮೆಕ್ಕೆಜೋಳದಲ್ಲಿ ವಿಟಮಿನ್ ಬಿ ಮತ್ತು ಫೋಲಿಕ್ ಆಮ್ಲವು ಇದೆ

ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ, ಜೀರ್ಣಕ್ರಿಯೆ ನಿರ್ವಹಿಸಲು ಸಹಕಾರಿ

ಮೆಕ್ಕೆಜೋಳವನ್ನು ಬೇಯಿಸಿ ತಿನ್ನುವುದು ಮಕ್ಕಳಿಗೆ ಉತ್ತಮ 

ಇತರೆ ಕಾರ್ನ್ ಬದಲಿಗೆ ದೇಸಿ ಕಾರ್ನ್ ಸೇವನೆ ಹೆಚ್ಚು ಆರೋಗ್ಯಕರ