ಮಳೆಗಾಲದಲ್ಲಿ ಕೂದಲ ಆರೈಕೆ ಮಾಡುವುದು ಸುಲಭದ ಮಾತಲ್ಲ
ತಲೆಹೊಟ್ಟಿನ ಸಮಸ್ಯೆ ಇದ್ದರೆ ಅತಿ ಹೆಚ್ಚಿನ ಕಾಳಜಿಯ ಅವಶ್ಯಕತೆ ಇರುತ್ತದೆ
ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಪದಾರ್ಥಗಳು ಸಹಾಯ ಮಾಡುತ್ತದೆ
ತೆಂಗಿನ ಎಣ್ಣೆ ಎಷ್ಟು ಪ್ರಯೋಜನಕಾರಿ ಎಂಬುದು ಇಲ್ಲಿದೆ
ತೆಂಗಿನ ಎಣ್ಣೆಗೆ ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಿ ಹಚ್ಚುವುದು ಪ್ರಯೋಜನಕಾರಿ
ಬಾಳೆಹಣ್ಣಿನ ಪೇಸ್ಟ್ಗೆ ತೆಂಗಿನ ಎಣ್ಣೆ ಸೇರಿಸಿ ಕೂದಲಿಗೆ ಮಾಸ್ಕ್ ಹಾಕಿ
ನಿಂಬೆ ರಸ, 1 ಚಮಚ ಸೀಗೆಕಾಯಿ ಪುಡಿ, 2 ಚಮಚ ನೆಲ್ಲಿಕಾಯಿ ಪುಡಿ ಪೇಸ್ಟ್ ಅನ್ನು ಹಚ್ಚಿ.
ಮೊಟ್ಟೆಯ ಹಳದಿ ಭಾಗ ಹಾಗೂ ಕೊಬ್ಬರಿ ಎಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ
ತೆಂಗಿನ ಎಣ್ಣೆಯ ಜೊತೆ ಜೇನುತುಪ್ಪ ಮತ್ತು ನಿಂಬೆ ರಸ ಸೇರಿಸಿ ಬಳಸಿ
ತೆಂಗಿನ ಎಣ್ಣೆಯಲ್ಲಿ ಹೆಚ್ಚಿನ ಪ್ರಮಾಣದ ಲಾರಿಕ್ ಆಮ್ಲ ಇದ್ದು, ಇದು ಬಹಳ ಸಹಕಾರಿ