Nayanthara ಫಿಟ್ನೆಸ್ ಸೀಕ್ರೇಟ್ ಇಲ್ಲಿದೆ

ನಯನತಾರಾ ಲೇಡಿ ಸೂಪರ್ ಸ್ಟಾರ್ ಎಂದು ಹೆಸರು ಪಡೆದಿದ್ದಾರೆ

ಅವರ ಅಭಿನಯ ಹಾಗೂ ಸೌಂದರ್ಯ ಅಭಿಮಾನಿಗಳ ಮನಸೋರೆಗೊಂಡಿದೆ

ಪ್ರತಿದಿನ ನಟಿ ಮಿಸ್ ಮಾಡದೇ ವರ್ಕೌಟ್ ಹಾಗೂ ಸ್ಕಿನ್ ಕೇರ್ ಟಿಪ್ಸ್ ಫಾಲೋ ಮಾಡ್ತಾರಂತೆ

ನಯನತಾರಾ ಪ್ರತಿದಿನ ಫಿಟ್ನೆಸ್  ಹೊಸ ವಿಧಾನಗಳನ್ನು ಟ್ರೈ ಮಾಡುತ್ತಾರಂತೆ

ಹಾಗೆಯೇ ಯೋಗ ಅವರ ಫಿಟ್ನೆಸ್ನ ರಹಸ್ಯ ಎಂದು ನಟಿ ಹೇಳಿಕೊಂಡಿದ್ದಾರೆ

ಕ್ಯಾಲೋರಿಗಳನ್ನು ಬರ್ನ್ ಮಾಡಲು ಪ್ರತಿದಿನ ಜಿಮ್ಗೆ ಹೋಗುತ್ತಾರಂತೆ

ಆರೋಗ್ಯಕರ ಆಹಾರ ಅವರ ದೇಹವನ್ನು ಫಿಟ್ ಆಗಿಡಲು ಸಹಾಯ ಮಾಡುತ್ತದೆ 

ಸಕ್ಕರೆ ಆಹಾರಗಳನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಅಂತಾರೆ ನಟಿ 

ತೆಂಗಿನಕಾಯಿ ಸ್ಮೋಥಿಯನ್ನು ಮಿಸ್ ಮಾಡದೇ ತಿನ್ನುತ್ತಾರಂತೆ