ಸೀತಾಫಲ ತಿಂದ್ರೆ ಇಷ್ಟೋಂದು Health Benefits ಅಂತೆ
ಅನೇಕರಿಗೆ ಇಂತಹ ಹಣ್ಣು ಇದೆ ಎಂದು ತಿಳಿದಿಲ್ಲ
ಸೀತಾಫಲ ನಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ
ರಕ್ತಹೀನತೆ ಇರುವವರು, ಗರ್ಭಾವಸ್ಥೆಯಲ್ಲಿ ಹಿಮೋಗ್ಲೋಬಿನ್ ಕೊರತೆಯಿರುವ ಮಹಿಳೆಯರು ಈ ಹಣ್ಣನ್ನು ತಿನ್ನಬಹುದು
ಈ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ 6, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಆಂಟಿಆಕ್ಸಿಡೆಂಟ್‌ಗಳಿವೆ
ಇದರಲ್ಲಿ ಫೈಬರ್ ಕೂಡ ಸಮೃದ್ಧವಾಗಿದೆ
ದೀರ್ಘಕಾಲದ ಅಲ್ಸರ್ ಕಾಯಿಲೆಯಿಂದ ಬಳಲುತ್ತಿರುವವರು ಸೀತಾಫಲ ತಿಂದರೆ ಬೇಗ ಗುಣಮುಖರಾಗುತ್ತಾರೆ
ಅಸಿಡಿಟಿ ಸಮಸ್ಯೆ ಇರುವವರು ಕೂಡ ಈ ಹಣ್ಣನ್ನು ತಿನ್ನಬಹುದು
ಸೀತಾಫಲ ತಿನ್ನುವುದರಿಂದ ದೃಷ್ಟಿ ಸುಧಾರಿಸುತ್ತದೆ
ಹೃದಯದ ಆರೋಗ್ಯ ಮತ್ತು ಮೆದುಳಿನ ಆರೋಗ್ಯಕ್ಕೂ ಉತ್ತಮ