ಹೀಗೆ ಮಾಡಿದ್ರೆ ನಿಮ್ಮ Skin ಹಾಳಾಗುತ್ತೆ

ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೀರಮ್ ಬಳಸುವಾಗ ಈ ತಪ್ಪು ಮಾಡಬೇಡಿ

ನೈಸರ್ಗಿಕ ಕಾಂತಿಯನ್ನು ಹೆಚ್ಚಿಸಲು ಫೇಸ್ ಸೀರಮ್‌ ಬಳಸುತ್ತಾರೆ

ಸೀರಮ್ ಹೆಚ್ಚು ಜನಪ್ರಿಯತೆ ಇದ್ದು, ಮಾಯಿಶ್ಚರೈಸರ್‌ಗಳಿಗಿಂತ ಕಡಿಮೆ ಬಳಸುತ್ತಾರೆ

2-3 ಹನಿಗಳ ಸೀರಮ್ ಚರ್ಮಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತೆ

ಸೀರಮ್ ಅನ್ನು ನೇರವಾಗಿ ಹಚ್ಚಿದರೆ ಸೋಂಕಿನ ಅಪಾಯವಿದೆ ನಿಮ್ಮ ಕೈಗಳಿಂದ ಹಚ್ಚಿ

ಫೇಸ್ ಸೀರಮ್ ನಿಮ್ಮ ಮುಖಕ್ಕೆ ಉಜ್ಜಿದರೆ, ಚರ್ಮವನ್ನು ಹಾಳು ಮಾಡುತ್ತದೆ

ಸೀರಮ್ ಅನ್ನು ಕಡಿಮೆ ಪ್ರಮಾಣದಲ್ಲಿ ಹಚ್ಚಬೇಕು 

ಸೀರಮ್ ಅನ್ನು ದಿನಕ್ಕೆ ಎರಡು ಬಾರಿ ಮುಖ ಮತ್ತು ಕುತ್ತಿಗೆಗೆ ಹಚ್ಚಬೇಕು

ಸ್ನಾನದ ನಂತರ ಮುಖವನ್ನು ಸ್ವಚ್ಛಗೊಳಿಸಿದ ನಂತರ ಸೀರಮ್ ಹಚ್ಚಿ