Ragi Side Effects: ರಾಗಿ ಅಡ್ಡ ಪರಿಣಾಮಗಳು
ರಾಗಿಯು ಕಬ್ಬಿಣ ಮತ್ತು ನಾರಿನಂಶಗಳಿಂದ ಸಮೃದ್ಧವಾಗಿದೆ
ಆದರೆ ಈ ಆರೋಗ್ಯ ಸಮಸ್ಯೆ ಇದ್ದರೆ ರಾಗಿಯನ್ನು ತಿನ್ನವುದು ಒಳ್ಳೆಯದಲ್ಲ
ಮೂತ್ರಪಿಂಡದ ಸಂಬಂಧಿತ ಸಮಸ್ಯೆಗಳಿದ್ದರೆ ರಾಗಿ ತಿಂದರೆ ಸಮಸ್ಯೆ ಹೆಚ್ಚುತ್ತೆ
ಥೈರಾಯ್ಡ್ ಸಮಸ್ಯೆ ಇದ್ದರೆ ರಾಗಿಯನ್ನು ತಿನ್ನುವುದನ್ನ ಬಿಡಬೇಕು
ಜೀರ್ಣಾಂಗವ್ಯೂಹದ ಸಮಸ್ಯೆ ಇರುವವರು ಸಹ ರಾಗಿ ತಿನ್ನಬಾರದು
ಚಳಿಗಾಲದಲ್ಲಿ ರಾಗಿ ತಿನ್ನುವುದನ್ನು ತಪ್ಪಿಸುವುದು ಉತ್ತಮ ಎನ್ನಲಾಗುತ್ತದೆ
ರಾಗಿ ಕೆಲವು ಜನರಲ್ಲಿ ಮಲಬದ್ಧತೆ ಸಮಸ್ಯೆಗಳನ್ನು ಉಂಟುಮಾಡಬಹುದು
ಅನೋರೆಕ್ಸಿಯಾ ಸಮಸ್ಯೆ ಇರುವವರು ರಾಗಿ ಸೇವನೆಯಿಂದ ದೂರವಿರುವುದು ಉತ್ತಮ
ತೂಕ ಹೆಚ್ಚಿಸಲು ಬಯಸುವ ಜನರು ಸಹ ರಾಗಿ ತಿನ್ನುವುದನ್ನು ತಪ್ಪಿಸಬೇಕು