Yellapura Jatre 2023 ಜಾತ್ರೆ ಫೋಟೋಗಳು

ಯಾವತ್ತೂ ಪ್ರಶಾಂತವಾಗಿರ್ತಿದ್ದ ಯಲ್ಲಾಪುರ ಪೇಟೆಯಲ್ಲಿ ಹಬ್ಬ!

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ದೇವಮ್ಮ-ದುರ್ಗಮ್ಮ ಜಾತ್ರೆ ಉತ್ಸವ ಅಧಿಕೃತವಾಗಿ ಆರಂಭವಾಗಿದೆ

ಒಂಭತ್ತು ದಿನಗಳ ಕಾಲ ನಡೆಯುವ ದೇವಮ್ಮ ದುರ್ಗಮ ದೇವಿಯಂದಿರ ಜಾತ್ರೆ ದಕ್ಷಿಣ ಭಾರತದ ಸುಪ್ರಸಿದ್ಧ ಜಾತ್ರೆಗಳಲ್ಲೊಂದು

ಕೋವಿಡ್-19ರ ಕಾರಣದಿಂದ ಐದು ವರ್ಷದ ಬಳಿಕ ಈ ವರ್ಷ ಜಾತ್ರೆ ನಡೆಯುತ್ತಿದೆ

ಮೂಲ ದೇವಸ್ಥಾನದಿಂದ ದೇವಮ್ಮ ದುರ್ಗಮ್ಮ ದೇವಿಯರು ಶೋಭಾಯಾತ್ರೆ ಮೂಲಕ ಜಾತ್ರಾ ಗದ್ದುಗೆಗೆ ಬಂದು ವಿರಾಜಮಾನಳಾದ್ದಾರೆ

ಲಕ್ಷಾಂತರ ಭಕ್ತಸಾಗರ ದೇವಿಯರ ಆಗಮನ ಕಣ್ತುಂಬಿಕೊಂಡರು

ಭಕ್ತರು ರಸ್ತೆಯುದ್ದಕ್ಕೂ ದೇವಿಯರಿಗೆ ಭಕ್ತರ ಹೂವಿನ ಸುರಿಮಳೆಗೈದು ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ

ಒಟ್ಟಾರೆ ಒಂಬತ್ತು ದಿನಗಳ ಕಾಲ ದೇವಿಯರು ಜಾತ್ರಾ ಗದ್ದುಗೆಯಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದಾರೆ

ಒಂಭತ್ತು ದಿನಗಳ ಬಳಿಕ ಕೆರೆಯಲ್ಲಿ ದೇವಿ ವಿಸರ್ಜಿಸಿ ಜಾತ್ರೆಗೆ ತೆರೆ ಬೀಳಲಿದೆ