ಬೆಂಗಳೂರಿನಲ್ಲಿ ಈ ವ್ಯಕ್ತಿ ಹಣದ ಮಳೆ ಸುರಿಸಲು ಏನ್ ಕಾರಣ ಗೊತ್ತಾ?

ಹಣ ಎಸೆಯುವ ವಿಡಿಯೋ ವೈರಲ್, ಹಣ ಪಡೆಯಲು ಮುಗಿಬಿದ್ದ ಜನರು

ನಾನು ಮಾರ್ಕೆಟಿಂಗ್ ಮಾಡಲು ಈ ಐಡಿಯಾ ಉಪಯೋಗಿಸಿದೆ ಎಂದಿದ್ದಾರೆ ಈ ವ್ಯಕ್ತಿ

ಫೇಸ್​ಬುಕ್ ಪೇಜ್​ನಲ್ಲಿ ಹಣ ಎಸೆಯುವ ವಿಡಿಯೋ ಹಾಕಿ ವೈರಲ್ ಮಾಡುವ ಉದ್ದೇಶ ಇವರದ್ದಾಗಿತ್ತಂತೆ

ನನ್ನ ಬಿಸಿನೆಸ್​ಗೆ ಇದು ಪಾಸಿಟಿವ್ ಆಗುತ್ತೆ ಎಂದು ಪೊಲೀಸರ ಎದುರು ಆರೋಪಿ ಬಾಯ್ಬಿಟ್ಟಿದ್ದಾರೆ.

ಆರೋಪಿ ಅರುಣ್ ವಿರುದ್ಧ ಪ್ರಕರಣ ದಾಖಲಾಗಿದೆ

ಸಾರ್ವಜನಿಕರು ರಸ್ತೆಗೆ ನುಗ್ಗಿ ಹಣ ಆಯ್ದುಕೊಳ್ಳಲು ಹೋಗಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು

ಸದ್ಯ ಹಣ ಎಸೆಯುವ ವಿಡಿಯೋ ವೈರಲ್ ಆಗಿದೆ

ಒಟ್ಟಾರೆ ಒಂದೇ ವಿಡಿಯೋದಿಂದ ಈ ವ್ಯಕ್ತಿ ದೇಶದಲ್ಲೆಡೆ ವೈರಲ್ ಆಗಿದ್ದಾರೆ

ಆದರೆ ಈ ಪ್ರಕರಣ ಮುಂದೇನಾಗುತ್ತೆ ಕಾದುನೋಡಬೇಕಿದೆ