ಕೇವಲ 69 ರೂಪಾಯಿಗೆ unlimited ಬಿರಿಯಾನಿ!
ಇಲ್ಲಿ unlimited ಬಿರಿಯಾನಿ ಜೊತೆಗೆ ಉಚಿತ ಲಸ್ಸಿಯನ್ನು ನೀಡಲಾಗುತ್ತೆ!
ಪಶ್ಚಿಮ ಬಂಗಾಳದಲ್ಲಿ ಭಾರೀ ಫೇಮಸ್ ಆಗ್ತಿದೆ ಈ ಬಿರಿಯಾನಿ
ಬೆಲೆ ಕಡಿಮೆಯಾದರೂ ಈ ಬಿರಿಯಾನಿಯ ರುಚಿಗೆ ಸಾಟಿಯಿಲ್ಲ
ಗುಲಾಬಿ ದಳ, ಶ್ರೀಗಂಧದ ಪುಡಿ ಬೆರೆಸಿ ಬಿರಿಯಾನಿ ಮಸಾಲೆ ಮಾಡಲಾಗುತ್ತೆ
ಈ ಬಿರಿಯಾನಿ ವಾಲಾ ಅಂಗಡಿ ಈಗಾಗಲೇ ವೈರಲ್ ಆಗ್ತಿದೆ
69 ರೂಪಾಯಿಗಳ ಈ unlimited ಬಿರಿಯಾನಿ ಜೊತೆ ಮೊಟ್ಟೆ, ಮತ್ತು ಅನ್ನವನ್ನೂ ನೀಡ್ತಾರೆ
ಈ ಬಿರಿಯಾನಿ ಅಂಗಡಿ ಮಧ್ಯಾಹ್ನ 12:30 ರಿಂದ ತೆರೆಯುತ್ತದೆ
ಕೇವಲ 69 ರೂಪಾಯಿಗೆ unlimited ಬಿರಿಯಾನಿ ತಿನ್ನಲು ಗ್ರಾಹಕರು ಪ್ರತಿದಿನ ಮುಗಿಬೀಳುತ್ತಾರೆ
ಪಶ್ಚಿಮ ಬಂಗಾಳದ ಈ ಬಿರಿಯಾನಿಯ ರುಚಿಗೆ ಸಾಟಿಯಿಲ್ಲ