Amit Shah ಕುತೂಹಲ ಮೂಡಿಸಿದ ನಡೆ!

ಕರ್ನಾಟಕಕ್ಕೆ ಆಗಮಿಸಿರುವ ಅಮಿತ್ ಶಾ

ಉಪಹಾರ ಸೇವಿಸಲು ಬಿಎಸ್​ವೈ ಮನೆಗೆ ಅಮಿತ್ ಶಾ

ಶಾ ನೀಡಿದ ಸೂಚನೆ ರಾಜಕೀಯ ವಲಯದಲ್ಲಿ ಭಾರೀ ಸದ್ದು

ಹೂಗುಚ್ಛವನ್ನು ವಿಜಯೇಂದ್ರಗೆ ಕೊಡಿಸಿ ಸ್ವೀಕರಿಸಿದ ಅಮಿತ್ ಶಾ

ರಾಜ್ಯ ಬಿಜೆಪಿಯಲ್ಲಿ ಅಮಿತ್ ಶಾ ಅವರ ಈ ನಡೆ ಕುತೂಹಲ ಮೂಡಿಸಿದೆ.

ಹೂಗುಚ್ಛವನ್ನು ವಿಜಯೇಂದ್ರಗೆ ಕೊಡಿ ಎಂದು ಕೈಸನ್ನೆ 

ಕೈಸನ್ನೆ ಅರ್ಥ ಮಾಡಿಕೊಂಡ ಬಿಎಸ್‌ವೈ ಹೂಗುಚ್ಛ ವಿಜಯೇಂದ್ರಗೆ ನೀಡಿದರು.

ವಿಜಯೇಂದ್ರ ಕೈಯಿಂದ ಹೂಗುಚ್ಛ ಸ್ವೀಕರಿಸಿದ ಅಮಿತ್ ಶಾ 

ಹೆಗಲಿಗೆ ಕೈ ಹಾಕಿ, ಬೆನ್ನು ತಟ್ಟಿ ಆಲಂಗಿಸಿದ ಅಮಿತ್ ಶಾ

ಬಿಎಸ್‌ವೈ ಪುತ್ರನಿಗೆ ಆತ್ಮವಿಶ್ವಾಸ ತುಂಬಿದ ಅಮಿತ್ ಶಾ

ಬಿಜೆಪಿಯ ಒಳಗಿರುವ ವಿಜಯೇಂದ್ರ ವಿರೋಧಿಗಳಿಗೆ ನಡುಕ ಶುರುವಾಗಿದೆ.