ನಂದಿ ಬೆಟ್ಟಕ್ಕೆ ನೀವು ಸೈಕಲ್​ನಲ್ಲಿ ಪ್ರವಾಸ ಮಾಡಬಹುದು

ಕಂಟ್ರಿಸೈಡ್ ಸೈಕ್ಲಿಂಗ್ ಟ್ರಯಲ್ ಈ ಜಾಗ ಸೈಕಲ್ ರೈಡ್ ಮಾಡುವವರಿಗಾಗಿ

ಹಾಸನ-ಸಕಲೇಶಪುರ-ಚಿಕಮಗಳೂರು ತಂಪಾದ ಜಾಗದಲ್ಲಿ ಸೈಕಲ್ ರೈಡ್

ಸಸಿಹಿತ್ಲು ಬೀಚ್ ಮಂಗಳೂರಿನ ಈ ಬೀಚ್ ಸೈಕಲ್ ರೈಡ್​ಗೆ ಹೇಳಿ ಮಾಡಿಸಿದ ಜಾಗ

ಸಾವನದುರ್ಗ-ಮಂಚನಬೆಲೆ, ಸುಂದರ ಜಾಗಗಳನ್ನು ಕಣ್ತುಂಬಿಕೊಳ್ಳಬಹುದು

ಚಿಕ್ಕಬಳ್ಳಾಪುರದ ಕೆಲವೊಂದು ಜಾಗಗಳು ಸೂಪರ್ ರೈಡ್ ಮಾಡಬಹುದು

ಆನೆಗುಂದಿ ಚಿಂತಮಣಿ ದೇವಸ್ಥಾನ ಇರುವ ಜಾಗ ಇಲ್ಲಿಗೂ ಸೈಕಲ್ ರೈಡ್ ಮೂಲಕ ಬರಬಹುದು.

ಹಂಪಿ ಐತಿಹಾಸಿಕ ಜಾಗಕ್ಕೆ ನೀವು ಸೈಕಲ್ ರೈಡ್ ಮೂಲಕ ಹೋಗಬಹುದು

ಸುರತ್ಕಲ್ ಬೀಚ್ ಮಂಗಳೂರಿನ ಇನ್ನೋಂದು ಬೀಚ್ ನಿಮ್ಮ ಸೈಕಲ್ ರೈಡ್ ಅನುಭವವನ್ನು ಹೆಚ್ಚಿಸುತ್ತದೆ.

ಹೆಸರಘಟ್ಟ ಸರೋವರ ಇಲ್ಲಿಯ ಅನುಭವ ಉತ್ತಮವಾಗಿರುತ್ತೆ.