ಬಿಳಿಗಿರಿರಂಗನ ಬೆಟ್ಟದಲ್ಲಿ ಹುಲಿ ಮರಿಗಳ ದರ್ಶನ

ಬಿಳಿಗಿರಿರಂಗನ ಬೆಟ್ಟದಲ್ಲಿ ಸಫಾರಿ ವೇಳೆ ಪ್ರವಾಸಿಗರ ಗಮನಸೆಳೆದ ಮೂರು ಹುಲಿಗಳು

ಸಫಾರಿ ವೇಳೆ ತಾಯಿ ಜೊತೆ ಎರಡು ಮರಿ ಹುಲಿಗಳ ದರ್ಶನ

ದಾರಿಮಧ್ಯೆಯೇ ತಾಯಿ ಜೊತೆ ಕಾಣಿಸಿಕೊಂಡ ಮರಿ ಹುಲಿಗಳು

ಬಿಳಿಗಿರಿರಂಗನ ಬೆಟ್ಟದ ಕೆ. ಗುಡಿಯಲ್ಲಿನ  ಸಫಾರಿ ವೇಳೆ ಪ್ರವಾಸಿಗರಿಗೆ ಕಂಡ ಹುಲಿಗಳು

ಚಾಮರಾಜನಗರದ ಜಿಲ್ಲೆಯ  ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟದ ಕೆ.ಗುಡಿ

ಬೆಳಗ್ಗೆ ಸಫಾರಿ ವೇಳೆ  ಪ್ರವಾಸಿಗರ ಕಣ್ಣಿಗೆ ಬಿದ್ದ ಮೂರು ಹುಲಿಗಳು

ಮೂರು ಹುಲಿಗಳನ್ನು ಒಟ್ಟಾಗಿ ನೋಡಿ ಸಂಭ್ರಮಿಸಿದ ಪ್ರವಾಸಿಗರು

ಕೆ. ಗುಡಿಯಲ್ಲಿ ಹುಲಿಗಳು ಕಾಣಾಸಿಗುವುದೇ ಅಪರೂಪ

ಮೂರು ಹುಲಿಗಳನ್ನು ಒಂದೇ ಬಾರಿಗೆ ಜೊತೆಯಾಗಿ ಕಂಡು ಖುಷಿಗೊಂಡ ಪ್ರವಾಸಿಗರು