ಬೌದ್ಧ ಭಿಕ್ಕುಗಳಿಂದ 49 ದಿನ ಶ್ರಾದ್ಧ ಆಚರಣೆ!

ಬೌದ್ಧ ಭಿಕ್ಕುಗಳು ಒಂದಲ್ಲ ಎರಡಲ್ಲ, ಬರೋಬ್ಬರಿ 49 ದಿನ ಶ್ರಾದ್ಧ ಮಾಡ್ತಾರೆ.

ಮುಂಡಗೋಡಿನಲ್ಲಿ ನಡೆಯುತ್ತಿರುವ ಈ ಶ್ರಾದ್ಧದಲ್ಲಿ ಸುಮಾರು 500 ಕ್ಕೂ ಹೆಚ್ಚು ಭಿಕ್ಕುಗಳು ಭಾಗಿಯಾಗಿದ್ದಾರೆ

ಹಿರಿಯ ಹಾಗೂ ಪ್ರಭಾವಿ ಬೌದ್ಧ ಭಿಕ್ಕುವಿನ ಸಾವಾದರೆ 49 ದಿನಗಳ ಕಾಲ ಈ ಶ್ರಾದ್ಧ ನಡೆಯುತ್ತೆ

ಬೆಳಗ್ಗೆಯಿಂದ ರಾತ್ರಿಯತನಕ ಮಂತ್ರ ಪಠಣ ಹಾಗೂ ಇತರ ಕರ್ಮಗಳು ನಡೆಯುತ್ತವೆ.

ಕಾಳಿಯನ್ನು ಹೋಲುವ ಯೋಗಿನಿಯ ಆಹ್ವಾನ ಮಾಡಲಾಗುತ್ತೆ

ಮುಂಡಗೋಡು ಸದ್ಯ ಬೌದ್ಧ ಭಿಕ್ಕುಗಳ ಮಂತ್ರ, ತಂತ್ರಗಳಿಗೆ ಸಾಕ್ಷಿಯಾಗುತ್ತಿದೆ.

ಹೀಗೆಲ್ಲಾ ಇರುತ್ತೆ ನೋಡಿ ಆಚರಣೆ

ಉತ್ತರ ಕನ್ನಡದ ಟಿಬೇಟಿಯನ್ ಕಾಲೋನಿಯ ವಿಶೇಷವಿದು

ಮುಂಡಗೋಡು ಟಿಬೇಟಿಯನ್ನರ ನಾಡಿನಲ್ಲಿದ್ದಂತೆ ಭಾಸವಾಗುತ್ತಿದೆ.