Shivakumara Swami ಬಗ್ಗೆ ಒಂದಷ್ಟು ಮಾಹಿತಿ!

111 ವರ್ಷಗಳ ಕಾಲ ಬದುಕಿದ್ದ ಶಿವಕುಮಾರ ಸ್ವಾಮೀಜಿ ತ್ರಿವಿಧ ದಾಸೋಹದ ಮೂಲಕ ಪ್ರಸಿದ್ಧರಾಗಿದ್ದರು

ಶಿವಕುಮಾರ ಸ್ವಾಮೀಜಿಯನ್ನು 'ನಡೆದಾಡುವ  ದೇವರು' ಎಂದು ಕರೆಯುತ್ತಾರೆ

ಶಿವಕುಮಾರ ಸ್ವಾಮಿ ರಾಮನಗರ ಜಿಲ್ಲೆಯ ವೀರಾಪುರದಲ್ಲಿ 1907, ಏಪ್ರಿಲ್​ 1ರಂದು ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದರು

1930ರಂದು ದೀಕ್ಷೆ ಪಡೆದ ಶಿವಕುಮಾರ ಸ್ವಾಮೀಜಿ 1941ರಲ್ಲಿ ಸಿದ್ಧಗಂಗಾ ಮಠದ ಮುಖ್ಯಸ್ಥರಾಗಿ ನೇಮಕಗೊಂಡರು

120 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಕೀರ್ತಿ ಶಿವಕುಮಾರ ಸ್ವಾಮೀಜಿ ಅವರಿಗೆ ಸಲ್ಲುತ್ತದೆ

ಅನ್ನದಾನ ಮತ್ತು ವಿದ್ಯಾದಾನ ಶಿವಕುಮಾರ ಸ್ವಾಮೀಜಿಯವರ ಮುಖ್ಯ ಗುರಿಯಾಗಿತ್ತು

ವೈಯಕ್ತಿಕವಾಗಿ ಶಿವಕುಮಾರ ಸ್ವಾಮೀಜಿಯವರನ್ನು ಎಲ್ಲಾ ಸಮುದಾಯದವರು ಗೌರವಿಸುತ್ತಿದ್ದರು

ಶಿವಕುಮಾರ ಸ್ವಾಮೀಜಿ ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು

ಶಿವಕುಮಾರ ಸ್ವಾಮೀಜಿಗಳಿಗೆ ಗೌರವ ಡಾಕ್ಟರೇಟ್, ಕರ್ನಾಟಕ ರತ್ನಪದ್ಮ ಭೂಷಣ ಪ್ರಶಸ್ತಿಗಳು ದೊರಕಿವೆ