ಸುತ್ತೂರು ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಆರಂಭವಾಗಿದೆ.

ಸುತ್ತೂರು ಮಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜಾತ್ರೆಗೆ ಚಾಲನೆ ನೀಡಿದ್ದಾರೆ.

ಹತ್ತೂರ ಜಾತ್ರೆ ಎಂದೇ ಸುತ್ತೂರು ಜಾತ್ರೆ ಫೇಮಸ್

ಉಚಿತ ಸಾಮೂಹಿಕ ವಿವಾಹವೂ ಜಾತ್ರೆಯ ಪ್ರಯುಕ್ತ ನಡೆಯಲಿದೆ.

ಸುತ್ತೂರು ಮಠದ ಇಡೀ ರಾಜ್ಯದಲ್ಲೇ ಅತ್ಯಂತ ಪ್ರಸಿದ್ಧ ಮಠಗಳಲ್ಲೊಂದು

 ಗ್ರಾಮೀಣ ಕ್ರೀಡೆಗಳು ಸೇರಿದಂತೆ ವಿವಿಧ ರೀತಿಯ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ.

ಹಗ್ಗಜಗ್ಗಾಟ, ಕೆಸರುಗದ್ದೆ ಓಟ, ಗೊಬ್ಬರದ ಮೂಟೆ ಹೆಗಲ ಮೇಲೆ ಹೊತ್ತು ಓಡುವ ಆಟಗಳು ನಡೆಯಲಿವೆ

ಸುತ್ತೂರು ಜಾತ್ರೆ ರಾಜ್ಯದ ಪ್ರಮುಖ ಜಾತ್ರೆಗಳಲ್ಲೊಂದಾಗಿ ಸ್ಥಾನ ಪಡೆದುಕೊಂಡಿದೆ

ಆದರೆ ದನಗಳ ಜಾತ್ರೆಯನ್ನು ಈ ವರ್ಷ ರದ್ದು ಮಾಡಲಾಗಿದೆ.

ನೀವೂ ಸುತ್ತೂರು ಜಾತ್ರೆಯ ದರ್ಶನ ಮಾಡಿ!