Pongal
ತಯಾರಿಸಿದ
ಸುಧಾಮೂರ್ತಿ
;
ಫೋಟೋ
ವೈರಲ್
ಸುಧಾಮೂರ್ತಿ
ಸರಳತೆ
ಮೂಲಕವೇ
ಅಪಾರ
ಅಭಿಮಾನಿಗಳನ್ನು
ಗಳಿಸಿದ್ದಾರೆ
ಸುಧಾಮೂರ್ತಿಯವರು
ಸಾಮಾನ್ಯ
ಜನರಂತೆ
ಬದುಕಲು
ಇಷ್ಟಪಡುತ್ತಾರೆ
ಸುಧಾಮೂರ್ತಿ
ಹಣ
-
ಅಧಿಕಾರ
ಎಲ್ಲವೂ
ಇದ್ದರೂ
ಸರಳ
ಜೀವನ
ನಡೆಸುತ್ತಿದ್ದಾರೆ
ಸುಧಾಮೂರ್ತಿ
ಮಣ್ಣಿನ
ಮಡಿಕೆಯಲ್ಲಿ
ಪೊಂಗಲ್
ಮಾಡುತ್ತಿರುವ
ಫೋಟೋ
ವೈರಲ್
ಆಗುತ್ತಿದೆ
ತಿರುವನಂತಪುರಂನ
ಅಟ್ಟುಕಲ್
ಭಗವತಿ
ದೇವಾಲಯದಲ್ಲಿ
ಪೊಂಗಲ್
ತಯಾರಿಸಿದ
ಸುಧಾಮೂರ್ತಿ
ಸುಧಾಮೂರ್ತಿ
ಸಾಮಾನ್ಯ
ಮಹಿಳೆಯರಂತೆ
ದೇವಾಲಯದ
ಹೊರಾಂಗಣದಲ್ಲಿ
ಕೂತು
ಪೊಂಗಲ್
ತಯಾರಿಸಿದ್ದಾರೆ
ಈ
ಫೋಟೋವನ್ನು
ಸಂಸದ
ಪಿ
.
ಸಿ
.
ಮೋಹನ್
ತಮ್ಮ
ಟ್ವಿಟ್ಟರ್
ಖಾತೆಯಲ್ಲಿ
ಹಂಚಿಕೊಂಡಿದ್ದಾರೆ
ಸುಧಾಮೂರ್ತಿ
ನೆತ್ತಿ
ಸುಡುವ
ಬಿಸಿಲನ್ನೂ
ಲೆಕ್ಕಿಸದೇ
ಸ್ಥಳೀಯ
ಹೆಣ್ಮಕ್ಕಳ
ಜೊತೆಗೂಡಿ
ಪೊಂಗಲ್
ತಯಾರಿಸಿದ್ದಾರೆ
ಸುಧಾಮೂರ್ತಿಯವರ
ಸರಳತೆಗೆ
ಅಭಿಮಾನಿಗಳು
ಮನಸೋತಿದ್ದಾರೆ