Chilli
ಐಸ್
ಕ್ಯಾಂಡಿ
ತಿಂದಿದ್ದೀರಾ
?
ಈ
ಐಸ್
ಕ್ಯಾಂಡಿಗಳು
ಸಖತ್
ಡಿಫ್ರೆಂಟ್
ಮತ್ತು
ಸಖತ್
ಟೇಸ್ಟಿ
ಇಲ್ಲಿ
ಎಳನೀರು
,
ಚಿಕ್ಕು
,
ಕೋಕಮ್
,
ನಿಂಬೆ
ವಿವಿಧ
ಫ್ಲೇವರ್
ಐಸ್
ಕ್ಯಾಂಡಿ
ತಯಾರಾಗುತ್ತೆ
ಸೂಜಿಮೆಣಸಿನಿಂದಲೂ
ಐಸ್
ಕ್ಯಾಂಡಿ
ತಯಾರಿಸಲು
ಸಾಧ್ಯ
ಅನ್ನೋದನ್ನ
ಪುತ್ತೂರಿನ
ಭರತೇಶ್
ತೋರಿಸಿಕೊಟ್ಟಿದ್ದಾರೆ
ಭರತೇಶ್
ವಿವಿಧ
ರೀತಿಯ
ಲೋಕಲ್
ಪ್ಲೇವರ್ಸ್
ಐಸ್
ಕ್ಯಾಂಡಿ
ಮಾಡುವುದರಲ್ಲಿ
ಸಖತ್
ಫೇಮಸ್
ಜೋಶ್
ಐಸ್
ಕ್ಯಾಂಡಿ
ಎನ್ನುವ
ತಮ್ಮದೇ
ಬ್ರ್ಯಾಂಡ್
ಮೂಲಕ
ಭರತೇಶ್
ಗುರುತಿಸಿಕೊಂಡಿದ್ದಾರೆ
4
ವರ್ಷದ
ಹಿಂದೆ
15
ಲಕ್ಷ
ವಿನಿಯೋಗಿಸಿ
ಮನೆಯಲ್ಲೇ
ಡಿಫರೆಂಟ್
ಆಗಿ
ಐಸ್
ಕ್ಯಾಂಡಿ
ತಯಾರಿಸಲು
ಶುರು
ಮಾಡಿದ್ದ
ಭರತೇಶ್
ಇದೀಗ
ಈ
ಐಸ್
ಕ್ಯಾಂಡಿ
ಪ್ರತೀ
ವರ್ಷ
ಏನಿಲ್ಲ
ಅಂದ್ರೂ
15
ಲಕ್ಷ
ಆದಾಯ
ತಂದುಕೊಡುತ್ತಿದೆ
ಜೋಶ್
ನ್ಯಾಚುರಲ್
ಐಸ್
ಕ್ಯಾಂಡಿಗಳು
ಹೆಸರಿಗೆ
ತಕ್ಕಂತೆ
ನ್ಯಾಚುರಲ್
ಆಗಿವೆ
ಪುತ್ತೂರಿನ
ಭರತೇಶ್
ತಯಾರಿಸುವ
ನ್ಯಾಚುರಲ್
ಐಸ್
ಕ್ಯಾಂಡಿಗಳು
ಮಾರುಕಟ್ಟೆಯಲ್ಲಿ
ಸಖತ್
ಸದ್ದು
ಮಾಡ್ತಿವೆ