Swami & Friends ಪ್ರತಿಮೆ ಅನಾವರಣ!

ಮೈಸೂರಿನ ಆರ್. ಕೆ ನಾರಾಯಣ್ ನಿವಾಸದ ಬಳಿ ಸ್ವಾಮಿ ಮತ್ತು ಗೆಳೆಯರ ಪ್ರತಿಮೆ ಅನಾವರಣ

ಆರ್ ಕೆ ನಾರಾಯಣ್ ಮೈಸೂರಿನ ಯಾದವಗಿರಿಯಲ್ಲಿರುವ ಪ್ರತಿಭಾನ್ವಿತ ಬರಹಗಾರ

ಸ್ವಾಮಿ ಮತ್ತು ಸ್ನೇಹಿತರು ಚಿತ್ರದ ಕಾಲ್ಪನಿಕ ಪಾತ್ರಗಳನ್ನು ಕಲ್ಲಿನಿಂದ ಕೆತ್ತಲಾಗಿದೆ

'ಸ್ವಾಮಿ ಮತ್ತು ಸ್ನೇಹಿತರು' ಮಾಲ್ಗುಡಿ ಡೇಸ್ ಕಥಾ ಸಂಕಲನದ ಒಂದು ಕಥಾ ಭಾಗ

ಶಂಕರ್ ನಾಗ್ ಕಥೆಗಳನ್ನು ಧಾರವಾಹಿ ರೂಪದಲ್ಲಿ ತಂದಿದ್ದು ಎಲ್ಲರಿಗೂ ತಿಳಿದ ವಿಷಯ

ಮಾಲ್ಗುಡಿ ಡೇಸ್‌ 1980 ದಶಕದ ಅತ್ಯಂತ ಜನಪ್ರಿಯ ದೂರದರ್ಶನ ಸರಣಿ

ಸ್ವಾಮಿ ಪಾತ್ರವನ್ನು ನಿರ್ವಹಿಸಿದ ನಟ ಮಾಸ್ಟರ್ ಮಂಜುನಾಥ್

Swamy and Friends ಆರ್.ಕೆ ನಾರಾಯಣ್ ಬರೆದ ಪ್ರಥಮ ಕಥಾ ಸಂಕಲನಗಳ ಗುಚ್ಛ

ಕಥಾಸ್ವರೂಪದಲ್ಲಿ ಇದನ್ನು ಕನ್ನಡಕ್ಕೆ ಅನುವಾದಿಸಿದವರು ಶ್ರೀ. ಎಚ್.ವೈ.ಶಾರದಾ ಪ್ರಸಾದ್