PM Modiಗೆ ವಿಶೇಷ ಗಿಫ್ಟ್ಗಳು!

ಶಿವಮೊಗ್ಗ ವಿಮಾನ ನಿಲ್ದಾಣ ಪ್ರಧಾನಿ ಮೋದಿಯಿಂದ ಉದ್ಘಾಟನೆ

ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ಉಡುಗೊರೆಗಳು

ಮೋದಿಗೆ ಅಡಕೆ ಹಾಳೆಯ ಪೇಟ ಮತ್ತು ಅಡಕೆಯಲ್ಲಿ ಸಿದ್ಧವಾಗಿರುವ ಹಾರದಿಂದ ಸನ್ಮಾನ

ಶ್ರೀಗಂಧದಲ್ಲಿ ಮೂಡಿದ ಶಿವಮೊಗ್ಗ ವಿಮಾನ ನಿಲ್ದಾಣದ ಮಾದರಿ

ಬೀಟೆ ಹಾಗೂ ಶಿವನೆ ಮರದಿಂದ ಶಿವಮೊಗ್ಗ ಏರ್ಪೋರ್ಟ್ ಪ್ರತಿಕೃತಿಯ ಕೆಳಭಾಗ ರಚನೆ

ಪ್ರಧಾನಿ ಮೋದಿಗೆ ಶ್ರೀಗಂಧದಿಂದ ತಯಾರಾದ ಶಿವಮೊಗ್ಗ ವಿಮಾನ ನಿಲ್ದಾಣದ ಮಾದರಿ ಗಿಫ್ಟ್

ಶ್ರೀಗಂಧದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಮಾದರಿ ಪ್ರತಿಕೃತಿ ನಿರ್ಮಾಣ

ಕಲ್ಲಂಗಡಿ ಹಣ್ಣಿನಲ್ಲಿ ಮೂಡಿದ ಪ್ರಧಾನಿ ಮೋದಿ ಭಾವಚಿತ್ರ

ಕಲ್ಲಂಗಡಿಯಲ್ಲಿ ಮೋದಿ ಭಾವಚಿತ್ರ ಮೂಡಿಸಿದ ಕಲ್ಲಪ್ಪಾ ಶಿವಾಜಿ ಭಾತಕಂಡೆ