Black Tomato ಕೃಷಿ ಆರಂಭಿಸಿದ ಇಂಜಿನಿಯರ್!

ಟಬ್ನಲ್ಲಿ ಕಪ್ಪು ಟೊಮೆಟೊ ನೆಟ್ಟು ಜನರ ಗಮನ ಸೆಳೆದ ಇಂಜಿನಿಯರ್

ಇಂಜಿನಿಯರಿಂಗ್ ಕೆಲಸ ಬಿಟ್ಟು ಕಪ್ಪು ಟೊಮೆಟೊ ಬೆಳೆಯಲು ಆರಂಭಿಸಿದ ಕೌಸ್ತವ್ ಬಿಸ್ವಾಸ್

ಕಪ್ಪು ಟೊಮೆಟೊ ಕ್ಯಾನ್ಸರ್ ತಡೆಯುತ್ತೆ ಎಂದು ಹೇಳಲಾಗುತ್ತೆ

ಇಂಜಿನಿಯರ್ ಕೆಲಸ ಬಿಟ್ಟ ಬಳಿಕ ತಮ್ಮ ಮನೆಯ ಟೆರೇಸ್‌ನಲ್ಲಿ ತೋಟ ಮಾಡಿದ ಯುವಕ

ಕೌಸ್ತವ್ ವಿವಿಧ ರೀತಿಯ ಹೂ, ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಸಿದ್ದಾರೆ 

ಕೌಸ್ತವ್ ತಮ್ಮ ಬಾಲ್ಯದಿಂದಲೂ ತೋಟಗಾರಿಕೆಯ ಹವ್ಯಾಸವನ್ನು ಹೊಂದಿದ್ದರು

ಇವ್ರು ಇಂಜಿನಿಯರಿಂಗ್ ಕೆಲಸ ಬಿಟ್ಟು ಮನೆಯ ಮೇಲ್ಛಾವಣಿಯನ್ನು ಸಂಪೂರ್ಣ ತೋಟವನ್ನಾಗಿ ಮಾರ್ಪಡಿಸಿದ್ದಾರೆ

ಯುವಕ ಪ್ರತಿದಿನ ಬೆಳಿಗ್ಗೆ 5:30ಕ್ಕೆ ಎದ್ದು ತೋಟವನ್ನು ನೋಡಿಕೊಳ್ಳುತ್ತಾರೆ

ಸದ್ಯ ಕ್ಯಾನ್ಸರ್ ತಡೆಗಟ್ಟುತ್ತೆ ಎಂದು ಹೇಳಲಾದ ಕಪ್ಪು ಟೊಮೆಟೊ ಬೆಳೆಯಿಂದ ಯುವಕ ಫೇಮಸ್ ಆಗ್ತಿದ್ದಾರೆ