CM Siddaramaiahಗೆ ಅವಮಾನ

ಸೋನಿಯಾ ನಿವಾಸದ ಬಳಿ ಸಿದ್ದರಾಮಯ್ಯಗೆ ಅವಮಾನ

ಕರ್ನಾಟಕದ ಸಿಎಂ ಅಂತ ಹೇಳಿದ್ರೂ ಅವಮಾನ

ಸೋನಿಯಾ ಗಾಂಧಿ ಭೇಟಿಗೆ ತೆರಳಿದ್ದ ಸಿದ್ದರಾಮಯ್ಯ

ಜನ್​​​ಪಥ್​​ 10 ರಸ್ತೆಯಲ್ಲಿ ಸಿದ್ದರಾಮಯ್ಯ ಕಾರ್​ಗೆ ತಡೆ

ಕರ್ನಾಟಕ ಸಿಎಂ ಎಂದು ಹೇಳಿದ್ರೂ ಕಾರ್ ನಿಲ್ಲಿಸಲಾಯ್ತು

ನಂತರ ಸಿದ್ದರಾಮಯ್ಯ ಅವರ ಕಾರ್ ಬಿಡಲಾಯ್ತು

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ 

ಸಂಪುಟ ವಿಸ್ತರಣೆ ಹಿನ್ನೆಲೆ ದೆಹಲಿಯಲ್ಲಿರುವ ಸಿದ್ದರಾಮಯ್ಯ

ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್​ಗೆ ಸಂಪುಟ ಕಗ್ಗಂಟು

ಒಕ್ಕಲಿಗ, ಲಿಂಗಾಯತರಿಗೆ ಹೆಚ್ಚು ಸ್ಥಾನ ಸಿಗುವ ಸಾಧ್ಯತೆ

ಪ್ರದೇಶವಾರು ಸಚಿವ ಸ್ಥಾನ ಹಂಚಿಕೆ ಸಾಧ್ಯತೆ 

ಸಚಿವರ ಲಿಸ್ಟ್ ರೆಡಿಯಾಗಿದ್ದು, ಅಂತಿಮ ಮುದ್ರೆ ಬಾಕಿ