BJPಗೆ ಹಳೇ ಮೈಸೂರು ‘ಹೆದ್ದಾರಿ'
ಮಾರ್ಚ್ 11ಕ್ಕೆ ಕರ್ನಾಟಕಕ್ಕೆ ಮೋದಿ
ಮೈಸೂರು ಬೆಂಗಳೂರು ಹೈವೇ ಉದ್ಘಾಟನೆಗೆ ಬರುತ್ತಿರುವ ಮೋದಿ
ಹಳೆ ಮೈಸೂರು ಭಾಗದಲ್ಲಿ ಶಕ್ತಿ ತುಂಬುವ ಪ್ರಯತ್ನ
ಹಳೆ ಮೈಸೂರು ಭಾಗದ ಕ್ಷೇತ್ರಗಳ ಮೇಲೆ ಬಿಜೆಪಿ ಕಣ್ಣು
ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆ ವಶಕ್ಕೆ ಬಿಜೆಪಿ ಪ್ಲಾನ್
ಕಮಲ ಬಾವುಟ ಹಾರಿಸಲು ಮೋದಿ ಬಿಗ್ ರೋಡ್ ಶೋ
ಬಿಡದಿ To ಮದ್ದೂರುವರೆಗೆ ಪ್ರಧಾನಿಗಳ ರೋಡ್ ಶೋ
ಈ ಮೂಲಕ ಕಾಂಗ್ರೆಸ್, ಜೆಡಿಎಸ್ಗೆ ಟಕ್ಕರ್ ಕೊಡಲು ಬಿಜೆಪಿ ಪ್ಲಾನ್
ರೋಡ್ ಶೋ ಮೂಲಕ ಬಿಜೆಪಿ ಮಾಡಿರೋ ಟಾರ್ಗೆಟ್ ಏನು?
ಹೈವೇ ಲೋಕಾರ್ಪಣೆ ಮೂಲಕ 10 ಜಿಲ್ಲೆಗಳಲ್ಲಿ ಮತಬೇಟೆ
ಮೈಸೂರು-ಕೊಡಗು ಚತುಷ್ಪಥ ರಸ್ತೆಗೆ ಅಡಿಗಲ್ಲಿಟ್ಟು ಮತಬೇಟೆ
ಮೈಸೂರು-ಕೊಡಗು ಚತುಷ್ಪಥ ರಸ್ತೆಗೆ ಅಡಿಗಲ್ಲಿಟ್ಟು ಮತಬೇಟೆ
ರೋಡ್ ಶೋ ಮೂಲಕ ಬೆಂಗಳೂರು, ರಾಮನಗರ, ಮಂಡ್ಯ ಮತಬೇಟೆ
ಸಮಾವೇಶದ ಮೂಲಕ ಜೆಡಿಎಸ್-ಕಾಂಗ್ರೆಸ್ಗೆ ಟಕ್ಕರ್ ಕೊಡುವುದು
ಮತ್ತೆ ಕಮಲ ಅರಳಿದ್ರೆ ರಾಜ್ಯದ ಅಭಿವೃದ್ಧಿ ಅಸ್ತ್ರ ಪ್ರಯೋಗಿಸುವುದು