ಗಣರಾಜ್ಯೋತ್ಸವ
ಪರೇಡ್
ನಲ್ಲಿ
ರಾಜ್ಯದ
‘
ನಾರಿ
ಶಕ್ತಿ
’
ಸ್ತಬ್ಧಚಿತ್ರ
ಪ್ರದರ್ಶನ
ಸ್ತಬ್ಧಚಿತ್ರದಲ್ಲಿ
ಈ
ಬಾರಿ
ಆದರ್ಶ
ಮಹಿಳೆಯರ
ಸಾಧನೆ
ಅನಾವರಣವಾಗಿದೆ
.
ಕರ್ನಾಟಕದ ಮೂವರು ಸಾಧಕಿಯರ ಜೀವನಗಾಥೆಯನ್ನು ಚಿತ್ರಿಸಲಾಗಿದೆ.
ಸ್ತಬ್ಧಚಿತ್ರದಲ್ಲಿ
ಸೂಲಗಿತ್ತಿ
ನರಸಮ್ಮ
,
ತುಳಸಿ
ಗೌಡ
ಹಾಲಕ್ಕಿ
,
ಸಾಲುಮರದ
ತಿಮ್ಮಕ್ಕ
ಅವರ
ಸಾಧನೆಗಳ
ಪ್ರದರ್ಶನ
ಮಾಡಲಾಗಿದೆ
.
ಪರೇಡ್‌ನಲ್ಲಿ ಹಲವು ರಾಜ್ಯಗಳ ಸ್ತ್ರೀ ಶಕ್ತಿಯ ಅನಾವರಣವಾಗಿದೆ
ಕರ್ತವ್ಯಪಥ
ದಲ್ಲಿ
ರಾಜ್ಯ
,
ಕೇಂದ್ರಾಡಳಿತ
ಪ್ರದೇಶದಿಂದ
23
ಸ್ತಬ್ಧ
ಚಿತ್ರಗಳ
ಪ್ರದರ್ಶನ
ಭಾರತದ ರಾಷ್ಟ್ರಪತಿಗಳು 74ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಮಾಡಿದರು.
ಗಣರಾಜ್ಯೋತ್ಸವ ಪರೇಡ್‌ನಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳ ಗುಣಮಟ್ಟದ ಶಿಕ್ಷಣದ ಅನಾವರಣವಾಗಿದೆ
ಬೇರೆ ಬೇರೆ ರಾಜ್ಯಗಳ ವಿಶೇಷತೆಯನ್ನು ಸಾರುವ ಸ್ತಬ್ಧ ಚಿತ್ರಗಳು ಗಮನ ಸೆಳೆದವು
ಆಯಾ ರಾಜ್ಯದ ಸಂಸ್ಕೃತಿ ಜೊತೆಗೆ ಕಲಾವಿದ ಕೈಚಳಕವೂ ಎಲ್ಲರ ಗಮನ ಸೆಳೆಯಿತು.